Recent Posts

Monday, January 20, 2025

archiveHavyaka Women’s Conference

ಸುದ್ದಿ

ಮಹಿಳೆಯಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ: ಸೀತಾ ಕೋಟೆ – ಕಹಳೆ ನ್ಯೂಸ್

ಮಲ್ಲೇಶ್ವರ: ನಾನೊಬ್ಬ ಮಹಿಳೆಯಾಗಿ ಹುಟ್ಟಿರುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮಹಿಳೆಯ ಕೌಶಲ್ಯ ಶ್ಲಾಘನೀಯ. ಮಕ್ಕಳು ಪುಸ್ತಕದಲ್ಲಿ ಮುಳುಗುವಂತೆ ಮಾಡಬಾರದು, ಸಮಾಜದ ಜೊತೆ ಬೆರೆಯುವಂತೆ ಮಾಡಬೇಕು ಎಂದು ಖ್ಯಾತ ಕಲಾವಿದೆ ಸೀತಾ ಕೋಟೆ ಹೇಳಿದರು. ಮಲ್ಲೇಶ್ವರದ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಪ್ರಥಮಬಾರಿಗೆ ನಡೆದ "ಹವ್ಯಕ ಮಹಿಳಾ ಸಮಾವೇಶ"ದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ,ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, "ಗೃಹಿಣಿ ಗೃಹಮುಚ್ಯತೇ" ಎಂದು ಹೇಳಲಾಗಿದೆ. ಕುಟುಂಬ...