Monday, January 20, 2025

archiveHigh Court

ಸುದ್ದಿ

ಗೆಲುವಿನ ಅಂತರದ ಸಂಖ್ಯೆಯನ್ನೇ ಕಾರಿನ ನಂಬ್ರವಾಗಿಸುವ ಮೂಲಕ ಗಮನ ಸೆಳೆದ ಶಾಸಕರು – ಕಹಳೆ ನ್ಯೂಸ್

ಕೇರಳ ವಿಧಾನಸಭೆಗೆ 2016 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಫಲಿತಾಂಶ ರಾಷ್ಟ್ರ ರಾಜಕಾರಣದ ಗಮನಸೆಳೆದಿತ್ತು. ಕೊನೆಯ ಮತಗಟ್ಟೆ ತನಕದ ಎಣಿಕೆ ಮುಗಿಯುವರೆಗೂ ಎಲ್ಲರೂ ಮಂಜೇಶ್ವರವನ್ನು ಕುತೂಹಲದಿಂದ ನೋಡುವಂತಾಗಿತ್ತು. ಆದರೆ ಅಂತಿಮ ಫಲಿತಾಂಶ ಹೊರಬಿದ್ದಾಗ ಪಿ.ಬಿ.ಅಬ್ದರ‍್ರಝಾಕ್ 89 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಈ ರೋಚಕ ಗೆಲುವಿನ ಈ ಅಂತರವನ್ನು ತನ್ನ ಕಾರಿನ ನೋಂದಣಿ ಸಂಖ್ಯೆಯಾಗಿಸುವ ಮೂಲಕ ರಝಾಕ್ ಗಮನ ಸೆಳೆದಿದ್ದರು.ಚುನಾವಣೆಯಲ್ಲಿ ಪಿ.ಬಿ.ಅಬ್ದರ‍್ರಝಾಕ್ 56,870 ಮತಗಳನ್ನು ಗಳಿಸಿದ್ದರೆ, ಅವರಿಗೆ...
ಸುದ್ದಿ

ಬೆಳಗಾವಿಯ ಸವಿತಾ ಮತ್ತು ಬಾಗಲಕೋಟೆಯ ಚೈತ್ರಾ ನ್ಯಾಯಾಧೀಶರಾಗಿ ಆಯ್ಕೆ – ಕಹಳೆ ನ್ಯೂಸ್

ಬೆಳಗಾವಿ: ಬೆಳಗಾವಿಯ ಸವಿತಾ ಮತ್ತು ಬಾಗಲಕೋಟೆಯ ಚೈತ್ರಾ ಕುಲಕರ್ಣಿ ಎಂಬ ಇಬ್ಬರು ಹೆಣ್ಣುಮಕ್ಕಳು 26-27ರ ಕಿರು ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿ ಹೆಮ್ಮೆ ಪಡಬೇಕಾದ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ನ್ಯಾಯಾಂಗ ಇಲಾಖೆಯ ಸೇವೆಗೆ ಸೇರುತ್ತಿರುವ ಈ ಹೆಣ್ಣುಮಕ್ಕಳು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ, ಹಂತ-ಹಂತವಾಗಿ ಎತ್ತರಕ್ಕೇರುತ್ತ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಟ್ಟದವರೆಗೂ ತಲುಪಲಿ ಎಂದು ಹಾರೈಸೋಣ. ನ್ಯಾಯಾಂಗ ಇಲಾಖೆಯಲ್ಲಿ ಕಾನೂನು ಸೇವಾ ವೃತ್ತಿಯ ಎರಡು ಕವಲುಗಳು 'ಬಾರ್'...