Sunday, January 19, 2025

archiveHindu

ಸುದ್ದಿ

ಕೋಮು ಪ್ರಚೋದನಾಕಾರಿ ಭಾಷಣ ಆರೋಪ ; ಸಾದ್ವಿ ಸರಸ್ವತಿ ವಿರುದ್ದ ಕೇಸು ದಾಖಲು – ಕಹಳೆ ನ್ಯೂಸ್

ಕಾಸರಗೋಡು : ಎಪ್ರಿಲ್ 27 ರಂದು ಬದಿಯಡ್ಕದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ವಿ ಎಚ್ ಪಿ ನಾಯಕಿ ಸಾದ್ವಿ ಬಾಲಿಕಾ ಸರಸ್ವತಿ ವಿರುದ್ಧ ಬದಿಯಡ್ಕ ಪೊಲೀಸರು ಜಾಮೀನುರಹಿತ ಮೊಕದ್ದಮೆ ಹೂಡಿದ್ದಾರೆ. ಕೋಮು ಭಾವನೆ ಕೆರಳಿಸಿ ಗಲಭೆ ನಡೆಸುವಂತಹ ಪ್ರಚೋದನೆ ನೀಡುವ ಕರೆ ನೀಡಿದ ಆರೋಪದಡಿ ಮಧ್ಯಪ್ರದೇಶ ನಿವಾಸಿಯಾಗಿರುವ ಸಾದ್ವಿ ಸರಸ್ವತಿ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ವಿರುದ್ಧ ಜಿಲ್ಲೆಯ ಕೆಲ ಸಂಘಟನೆಗಳು ಹಾಗೂ ಹಲವಾರು...
ಸುದ್ದಿ

ಗೋರಖ್‌ಪುರ ಮದರಸಾದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠ – ಕಹಳೆ ನ್ಯೂಸ್

ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಉರ್ದು ಬಿಟ್ಟು ಬೇರೆ ಭಾಷೆಗಳನ್ನು ಕಲಿಸುವುದು ತೀರಾ ವಿರಳ. ಆದರೆ, ಇದಕ್ಕೆ ಅಪವಾದ ಎಂಬಂತೆ ಉತ್ತರ ಪ್ರದೇಶದ ಗೋರಖ್‌ಪುರದ ದಾರೂಲ್‌ ಉಲೂಮ್‌ ಹುಸೈನಿಯಾ ಮದರಸಾದಲ್ಲಿ ಹಿಂದಿ ಇಂಗ್ಲಿಷ್‌ ಜೊತೆ ಸಂಸ್ಕೃತವನ್ನೂ ಹೇಳಿಕೊಡಲಾಗುತ್ತಿದೆ. ಇಂಗ್ಲಿಷ್‌, ಹಿಂದಿ, ಗಣಿತ ಮತ್ತು ಅರೇಬಿಕ್‌ ಭಾಷೆಯನ್ನು ಕಲಿಸಲಾಗುತ್ತಿದ್ದು, 5ನೇ ತರಗತಿಯ ವರೆಗೆ ಸಂಸ್ಕೃತವನ್ನೂ ಹೇಳಿಕೊಡಲಾಗುತ್ತದೆ ಎಂದು ಮದರಸಾದ ಪ್ರಿನ್ಸಿಪಾಲ್‌ ಹಫೀಜ್‌ ನಜ್ರೆ ಅಲಾಮ್‌ ಹೇಳಿದ್ದಾರೆ. ವಿದ್ಯಾರ್ಥಿಗಳು ಖುಷಿಯಿಂದ ಸಂಸ್ಕೃತವನ್ನು ವ್ಯಾಸಂಗ ಮಾಡುತ್ತಿದ್ದು, ಪೋಷಕರು...
ಸುದ್ದಿ

“ಆಕೊಡ್ಚಿ ಅಣ್ಣ ಬರ್ತ್‍ಡೇ ಎನ್ನ ” ತಣ್ಣೀರು ಭಾವಿ ಬೀಚಿನಲ್ಲಿ ಯುವತಿಯರೊಂದಿಗೆ ಬರ್ತ್‍ಡೇ ಪಾರ್ಟಿ ಮಾಡಿದ ಸಮೀರ್ ಮತ್ತು ಆತನ ಸ್ನೇಹಿತರ ಕಿಕ್ ಇಳಿಸಿದ ಹಿಂದೂ ಸಂಘಟನೆಗಳು – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ತಣ್ಣೀರುಬಾವಿ ಬೀಚ್ ಬಳಿ ಬರ್ತ್ ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ತಣ್ಣೀರು ಬಾವಿಯ ಫಾತಿಮಾ ಚರ್ಚ್ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರ ಜೊತೆಗಿದ್ದ ಸಬಿತ್, ಸಮೀರ್ ಮತ್ತು ನಿತೇಶ್ ಎಂಬ ಮೂವರು ಹುಡುಗರ ಮೇಲೆ ಹಲ್ಲೆ ನಡೆಸಲಾಗಿದೆ. ಐವರು ಯುವಕರ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಬಳಿಕ...
ಸುದ್ದಿ

ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೆನೆಟ್‌ಗೆ ಹಿಂದೂ ಮಹಿಳೆ ಆಯ್ಕೆ

ಪಾಕಿಸ್ತಾನ : ಸಿಂಧ್ ಪ್ರಾಂತ್ಯದಿಂದ , ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯಿಂದ ಸೆನೆಟ್‌ಗೆ ಹಿಂದೂ ಮಹಿಳೆ ಕೃಷ್ಣ ಕುಮಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಮೂಲಕ ಕೃಷ್ಣ ಕುಮಾರಿ ಪಾಕ್ ಸೆನೆಟರ್ ಆದ ಮೊದಲ ಹಿಂದೂ ದಲಿತ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸಿಂಧ್‌ ಪ್ರಾಂತ್ಯದ ನಾಗಾರ್‌ಪರ್ಕರ್‌ ಜಿಲ್ಲೆಯಲ್ಲಿ 1979ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಕೃಷ್ಣ ಕುಮಾರಿ 2013ರಲ್ಲಿ ಸಿಂಧ್‌ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.39ರ ಹರೆಯದ ಕೊಲ್ಹಿ ಸಿಂಧ್ ಪ್ರಾಂತ್ಯದ...
ಸುದ್ದಿ

ಟಿಪ್ಪು ಒಬ್ಬ ಕಚಡ ; ಅತ್ಯಾಚಾರಿ | ಮುಸ್ಲಿಮರು ರಾಷ್ಟ್ರ ದ್ರೋಹಿಗಳು – ಕಲ್ಲಡ್ಕ ಪ್ರಭಾಕರ ಭಟ್

ಬೆಂಗಳೂರು: ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮ್ಮನ ಮಾಂಸ ತಿಂದಂತೆ. ಹಸುವನ್ನ ತಾಯಿ ಎಂದು ಪೂಜಿಸುವ ಸಂಸ್ಕೃತಿ ನಮ್ಮದು ಅಂತ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಸ್ಲಿಮರು ರಾಷ್ಟ್ರ ದ್ರೋಹಿಗಳು. ಸುಂದರವಾಗಿ ಕಂಡದ್ದನ್ನ ಹಾಳು ಮಾಡುವುದೇ ಮುಸ್ಲಿಮರ ಕಾಯಕ. ಟಿಪ್ಪು ಒಬ್ಬ ಕಚಡ, ಆತ ಒಬ್ಬ ಅತ್ಯಾಚಾರಿ. ಬಹಮನಿ...