Recent Posts

Monday, January 20, 2025

archiveIKMA Team

ಸುದ್ದಿ

ರಾಜ್ಯ ಮಟ್ಟದ ಕರಾಟೆ: IKMA ಪುತ್ತೂರಿನ ಶಾಖೆಗೆ ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ಮುಲ್ಕಿಯಲ್ಲಿ ನವೆಂಬರ್ 3-4 ರಂದು ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮರ‍್ಷಲ್ ಆರ್ಟ್ಸ್(IKMA)ನ ಪುತ್ತೂರು ಶಾಖೆಯ ಕರಾಟೆಪಟುಗಳು 3 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಕುಮಿಟೆ ಹಾಗು ಕಟಾ ವಿಭಾಗದಲ್ಲಿ ಸಾತ್ವಿಕ್ ರ‍್ಮ ಚಿನ್ನ ಮತ್ತು ಬೆಳ್ಳಿ, ಚರಣ್ ಚಿನ್ನ ಮತ್ತು ಕಂಚು ಹಾಗು ಸ್ವರೂಪ್ ಚಿನ್ನದ ಪದಕವನ್ನು ಗೆದ್ದಿರುತ್ತಾರೆ. IKMA ತಂಡವು ತ್ರತೀಯ ಸಮಗ್ರ...