Monday, January 20, 2025

archiveIMF

ಸುದ್ದಿ

ಮಂಗಳೂರಿಗೆ ಐಷಾರಾಮಿ ಹಡಗುಗಳೊಂದಿಗೆ ವಿದೇಶಿಗರ ಆಗಮನ – ಕಹಳೆ ನ್ಯೂಸ್

ಮಂಗಳೂರು: ಕಡಲತಡಿಯ ನಗರ ಮಂಗಳೂರಿಗೆ ವಿದೇಶಿ ಪ್ರವಾಸಿಗರ ದಂಡೇ ಹರಿದು ಬಂದಿದೆ. ಹೌದು, ನಗರದ ನವಮಂಗಳೂರು ಬಂದರಿಗೆ ಇಟಲಿಯ ಕೊಸ್ಟಾ ನಿಯೋ ರಿವೈರಾ ಮತ್ತು ಮಾಲ್ಟಾ ದೇಶದ ಮರೆಲ್ಲಾ ಡಿಸ್ಕವರಿ ಐಷಾರಾಮಿ ಪ್ರವಾಸಿ ಕ್ರೋಸ್ ಹಡಗುಗಳು ಆಗಮಿಸಿವೆ.  ಕೊಸ್ಟಾ ನಿಯೋ ರಿವೈರಾದಲ್ಲಿ 1,727 ಪ್ರವಾಸಿಗರು ಮತ್ತು 500 ಸಿಬ್ಬಂದಿ, ಮರೆಲ್ಲಾ ಡಿಸ್ಕವರಿಯಲ್ಲಿ 1,839 ಪ್ರವಾಸಿಗರು ಮತ್ತು 720 ಸಿಬ್ಬಂದಿಗಳನ್ನು ಹೊತ್ತ ಎರಡು ಹಡಗುಗಳು ಬಂದಿಳಿದಿವೆ. ಕೊಸ್ಟಾ ನಿಯೋ ರಿವೈರಾ ಪ್ರವಾಸಿ...