Recent Posts

Sunday, January 19, 2025

archiveJagadish Karantha

ಸುದ್ದಿ

Breaking News : ಸುಳ್ಯದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ : ಹಿಂ.ಜಾವೇ ಮುಖಂಡ ಜಗದೀಶ ಕಾರಂತ್ ಸೇರಿ ಹನ್ನೆರಡು ಜನರ ಮೇಲಿನ ಪ್ರಕರಣ ಖುಲಾಸೆಗೊಳಿದ ನ್ಯಾಯಾಲಯ – ಕಹಳೆ ನ್ಯೂಸ್

ಸುಳ್ಯ : ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತರು 2009 ರ ಫೆಬ್ರವರಿ 12 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂದೆ ನಡೆದ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.   ಐಪಿಸಿ ಸೆಕ್ಷನ್ 120(ಬಿ) , 153 , 153(ಎ) 153 (ಬಿ), 504, 506, 34 ಅಡಿಯಲ್ಲಿ ಜಗದೀಶ್ ಕಾರಂತ್, ಹಾಲಿ...