Monday, January 20, 2025

archiveJai Shree Ram

ಸುದ್ದಿ

ದೀನ ದುಖಿ:ತರ ಸೇವೆಯೇ ಭಗವಂತನ ಕಾರ್ಯ: ಕೃಷ್ಣ ಶಿವಕೃಪಾ – ಕಹಳೆ ನ್ಯೂಸ್

ಮಂಜೇಶ್ವರ: ಸಮಾಜದಲ್ಲಿರುವ ದೀನ ದುಖಿ:ತರ ಸೇವೇಯೇ ಭಗವಂತನ ಸೇವೆ ಜೀವನದಲ್ಲಿ ನೊಂದು ಬೆಂದಿರುವ ಜೀವಕ್ಕೆ ಆಸರೆಯಾದರೆ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ ಎಂದು ಸಾಮಾಜಿಕ ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪಾ ತಿಳಿಸಿದರು. ಸಮಾಜದಲ್ಲಿ ಕಷ್ಟದಲ್ಲಿರುವ ಬಾಳಿಗೆ ಬೆಳಕಾಗುವ ಮಂಜೇಶ್ವರದ ಜೈ ಶ್ರೀರಾಮ ಸೇವಾ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು ಹೊಸಂಗಡಿಯ ಹಿಲ್‌ಸೈಡ್ ಸಭಾಂಗಣದಲ್ಲಿ ಇತ್ತೀಚೆಗೆ .ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ತಿಂಗಳ ಮಹಾಸಭೆ ಮತ್ತು ಸಂಸ್ಥೆಯ...
ಸುದ್ದಿ

ಮಂಜೇಶ್ವರ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯಿಂದ ಸಹಾಯ ಹಸ್ತ – ಕಹಳೆ ನ್ಯೂಸ್

ಮಂಜೇಶ್ವರ:- ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ನವೆಂಬರ್ ತಿಂಗಳ 19 ನೇ ಯೋಜನೆ ಸಹಾಯ ಹಸ್ತವನ್ನು ಉಪ್ಪಳ ಬಳಿಯ ಮುಳಿಂಜ ಮಹಾ ನಗರ ನಿವಾಸಿ ದಿವಂಗತ ಪದ್ಮನಾಭ ಭಂಡಾರಿಯವರ ಪುತ್ರಿ ಚಿ. ಸೌ ಪೂರ್ಣಿಮಾರ ವಿವಾಹಕ್ಕೆ ನೀಡಲಾಯಿತು. ಪಾನ್ ಬೀಡ ಅಂಗಡಿ ಹೊಂದಿದ ಪಧ್ಮನಾಭರವರು ನಿಧನರಾದ ಬಳಿಕ ಪತ್ನಿ ವಿಜಯಲಕ್ಷಿ ತಮ್ಮ 3 ಹೆಣ್ಣು ಮಕ್ಕಳ ಜೊತೆ ಕಷ್ಟ ಪಟ್ಟು ಜೀವಿಸುತ್ತಿದ್ದರು. ಇದೀಗ ಪ್ರಾಯ...