Monday, January 20, 2025

archiveJaliyan Walabag

ಸುದ್ದಿ

ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರದ ಪತನದ ಸಂಕೇತವಿದು: ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ವಿಚಾರದಲ್ಲಿ ದೇಶವಿಡೀ ಗಲಭೆ ಎದ್ದಿದೆ. ಈಗಿರುವಾಗ ಶಬರಿಮಲೆ ಕುರಿತಂತೆ ಕೇರಳ ಸರ್ಕಾರ ತೆಗೆದುಕೊಂಡ ಕ್ರಮ ಖಂಡನೀಯವಾಗಿದ್ದು ಇದನ್ನು ರಾಜಕೀಯ ನಾಯಕರುಗಳು ವಿರೋಧಿಸುತ್ತಿದ್ದು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೇರಳವು ಇನ್ನೊಂದು ಜಲಿಯನ್ ವಾಲಾಬಾಗ್ ತರಹ ಆಗಿದೆ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ನಮ್ಮ ಅಧ್ಯಯನ ತಂಡ ಹೋಗಿ ಅಧ್ಯಯನ ನಡೆಸಿದೆ. ಈ ವೇಳೆ ಅಲ್ಲಿ ತುರ್ತು...