Recent Posts

Sunday, January 19, 2025

archiveJanamana Program

ಸುದ್ದಿ

ಚಾರಣ ಅವಿಸ್ಮರಣೀಯ ಅನುಭವಗಳನ್ನು ಕಟ್ಟಿಕೊಡುತ್ತದೆ: ಮಹದೇವ ಶಾಸ್ತ್ರಿ – ಕಹಳೆ ನ್ಯೂಸ್

ಪುತ್ತೂರು: ಚಾರಣ ಎನ್ನುವುದು ಅವಿಸ್ಮರಣೀಯ ಅನುಭವಗಳನ್ನು ಕಟ್ಟಿಕೊಡುತ್ತದೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಚಾರಣಗಳು ಅಪಾಯಕಾರಿಯಾಗಿರುತ್ತವೆ. ಯಾವುದೇ ಚಾರಣಗಳನ್ನು ಕೈಗೊಳ್ಳುವ ಮುನ್ನ ಸರಿಯಾದ ಪೂರ್ವ ಯೋಜನೆಯನ್ನು ತಯಾರಿಸಿಕೊಂಡಿರಬೇಕು ಎಂದು ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ, ಹವ್ಯಾಸಿ ಚಾರಣಿಗ ಮಹದೇವ ಶಾಸ್ತ್ರಿ ಮಣಿಲ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ 'ಜನ-ಮನ' ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷಿ ಹಾಗೂ...