Recent Posts

Monday, January 20, 2025

archiveJBF Institution

ಸುದ್ದಿ

ವೇತನ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ ಜೆಬಿ ಎಫ್ ಸಂಸ್ಥೆ ಉದ್ಯಮಿ – ಕಹಳೆ ನ್ಯೂಸ್

ಮಂಗಳೂರು ಎಂ ಎಸ್ ಇ ಜಡ್ ವಿಶೇಷ ಆರ್ಥಿಕ ವಲಯದ ಜೆ ಬಿ ಎಫ್ ಸಂಸ್ಥೆಯಲ್ಲಿ ನಾಲ್ಕು ತಿಂಗಳಿನಿಂದ ವೇತನ ನೀಡದೆ ಉದ್ಯಮಿಯೊಬ್ಬ ಇಂದು ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ತನ್ನ ತಂಗಿಯ ಮದುವೆಗೆ ಹಣದ ಅವಶ್ಯಕತೆ ಇರುವುದರಿಂದ ಜೆ ಬಿ ಎಫ್ ಸಂಸ್ಥೆಯಿಂದ ಮೋಸ ಹೋಗಿದ್ದೇನೆ ಎಂದು ಮನನೊಂದು ಕೊನೆಗೆ ದಿಕ್ಕು ತೋಚದೆ ಚಿಮಿನಿ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ....