Monday, January 20, 2025

archiveJDS Congress

ಸುದ್ದಿ

ಉಪ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಪಾಲಿಗೆ ಪರೀಕ್ಷಾ ವೇದಿಕೆ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದಲ್ಲಿ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯುವುದು ಪ್ರಮುಖ ಪಕ್ಷ ಬಿಜೆಪಿಗೆ ಬೇಡವಾಗಿತ್ತು ಅನ್ಸುತ್ತೆ.ಯಾಕಂದ್ರೆ ಇನ್ನು ಆರೇಳು ತಿಂಗಳಿಗೆ ಲೋಕಸಭೆಗೆ ಮತ್ತೆ ಚುನಾವಣೆ ನಡೆಯಲಿದೆ. ಈ ಚುನಾವಣೆಯು ಜೆಡಿಎಸ್-ಕಾಂಗ್ರೆಸ್ ಪಾಲಿಗೆ ಪರೀಕ್ಷಾ ವೇದಿಕೆ ಆಗಿದ್ದಂತೂ ಸತ್ಯ. ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭಾ ಸ್ಥಾನಗಳಿಗೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಶಿವಮೊಗ್ಗ ಹೊರತುಪಡಿಸಿ ಉಳಿದೆಡೆ ಗೆಲುವು ದಕ್ಕಿದೆ. ಮೊದಮೊದಲಿಗೆ ಶಿವಮೊಗ್ಗ ಕ್ಷೇತ್ರದಲ್ಲಿ...