Sunday, January 19, 2025

archiveJIO

ಸುದ್ದಿ

ಮೊಬೈಲ್ ಕಂಪೆನಿಯಿಂದ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ – ಕಹಳೆ ನ್ಯೂಸ್

ನವದೆಹಲಿ: ಮೊಬೈಲ್ ಕಂಪೆನಿಗಳು ಜೀವಮಾನದ ಅವಧಿಗೆ ಒಳಬರುವ ಕರೆಗಳನ್ನು ಉಚಿತವಾಗಿ ನೀಡುತ್ತಿದ್ದವು. ಆದರೆ ಇನ್ನು ಮುಂದೆ ಹೀಗೆ ಇರಲ್ಲ. ಆದರೆ ಒಳಬರುವ ಕರೆಗಳಿಗೆ ಕಂಪೆನಿಗಳು ನಿಮಿಷದ ಆಧಾರದಲ್ಲಿ ಹಣ ವಸೂಲಿ ಮಾಡುವುದಿಲ್ಲ. ನೀವು ಇಂತಿಷ್ಟು ಮೊತ್ತದ ಪ್ಯಾಕ್ ಹಾಕಿಸಿಕೊಂಡು ಒಳಬರುವ ಕರೆಗಳನ್ನು ಉಚಿತವಾಗಿ ಪಡೆಯಬೇಕು. ಈ ಹಿಂದೆ ಕಂಪೆನಿಗಳು ಜೀವಮಾನದ ಅವಧಿಗೆ ಉಚಿತವಾಗಿ ಒಳಬರುವ ಕರೆಗಳನ್ನು ನೀಡುತ್ತಿದ್ದವು. ಆದರೆ ಮಾರುಕಟ್ಟೆಗೆ ರಿಲಾಯಲ್ಸ್ ಜಿಯೋ ಪ್ರವೇಶ ಮಾಡಿದ ಬಳಿಕ ಈ ಎರಡು ಕಂಪೆನಿಗಳ...
ಸುದ್ದಿ

ಜಿಯೋ ಆರಂಭಿಸಿದ ‘ರಹಸ್ಯ’ ಬಿಚ್ಚಿಟ್ಟ ಮುಕೇಶ್ ಅಂಬಾನಿ – ಕಹಳೆ ನ್ಯೂಸ್

ಕಹಳೆ ನ್ಯೂಸ್ : ರಿಲಯೆನ್ಸ್ ಜಿಯೋ ಬಹುಬೇಗ ಭಾರತದ ಟೆಲಿಕಾಂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಏರ್ಟೆಲ್, ವೊಡಾಫೋನ್ ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಟಕ್ಕರ್ ಕೊಡುವಂತಹ ಮಾಸ್ಟರ್ ಪ್ಲಾನ್ ನೊಂದಿಗೇ ಜಿಯೋ ಎಂಟ್ರಿ ಕೊಟ್ಟಿತ್ತು. ಮುಕೇಶ್ ಅಂಬಾನಿಗೆ ಇಂತಹ ಐಡಿಯಾ ಎಲ್ಲಿಂದ ಬಂತಪ್ಪ ಅಂತಾ ಎಲ್ಲರೂ ಆಶ್ಚರ್ಯಪಟ್ಟಿದ್ದರು. ಅಷ್ಟಕ್ಕೂ ಈ ಐಡಿಯಾ ಮುಕೇಶ್ ಅಂಬಾನಿ ಅವರದ್ದಲ್ಲ, ಪುತ್ರಿ ಇಶಾ ಅಂಬಾನಿ ಅವರದ್ದು. ಖುದ್ದು ಮುಕೇಶ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. Mukesh...