Recent Posts

Monday, January 20, 2025

archiveJournalism

ಸುದ್ದಿ

ಬರಹ ಹಾಗೂ ಮಾತು ಪತ್ರಕರ್ತನ ಆಯುಧ: ಗಣೇಶ್ ಎನ್. ಕಲ್ಲರ್ಪೆ – ಕಹಳೆ ನ್ಯೂಸ್

ಪುತ್ತೂರು: ಪತ್ರಿಕೋದ್ಯಮ ಎಂಬುವುದು ಒಂದು ವೃತ್ತವಿದ್ದಂತೆ. ನಾವು ಎಲ್ಲಿಂದ ಸುದ್ದಿಯನ್ನು ಪಡೆಯುತ್ತೇವೆಯೋ ಅಲ್ಲಿಗೇ ಸುದ್ದಿಯನ್ನು ನೀಡುತ್ತೇವೆ. ಬರಹ ಹಾಗೂ ಮಾತು ಪತ್ರಕರ್ತನ ಆಯುಧಗಳು. ಅವುಗಳಿಲ್ಲದೆಯೆ ಪತ್ರಿಕೋದ್ಯಮವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹಾಗೆಯೇ ನೈತಿಕತೆಯನ್ನು ಮರೆತಾತ ಪತ್ರಿಕೋದ್ಯಮಿಯಾಗಿದ್ದರೂ ಎಂದಿಗೂ ನಿಜಾರ್ಥದಲ್ಲಿ ಪತ್ರಕರ್ತನಾಗಲಾರ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ, ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಗಣೇಶ್ ಎನ್. ಕಲ್ಲರ್ಪೆ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ...