ಪುತ್ತೂರು – ನಗರದಲ್ಲಿ ಬಾಂಬ್ ಬ್ಲಾಸ್ಟ್: ಕೋಮುವಾದಿ ಭಯೋತ್ಪಾದನಾ ಸಂಘಟನೆಗಳ ಶಂಕೆ – ಕಹಳೆ ನ್ಯೂಸ್
ಪುತ್ತೂರು: ನಿನ್ನೆ ರಾತ್ರಿ 2 ಗಂಟೆಯ ವೇಳೆ ಪುತ್ತೂರಿನ ನಾರಾಯಣ ಭಟ್ ಎಂಬವರ ಮನೆಯ ಮೇಲೆ ಕಚ್ಛಾ ಬಾಂಬ್ ಬ್ಲಾಸ್ಟ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪುತ್ತೂರಿನ ನಗರದ ನಿವಾಸಿಯಾದ ನಾರಾಯಣ ಭಟ್ ರವರ ಮನೆಯ ಮೇಲೆ ನಡೆಸಿದ ಬಾಂಬ್ ಬ್ಲಾಸ್ಟ್ ನಿಂದಾಗಿ ಅವರ ಪತ್ನಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು ಈ ಹಿಂದೆ ಮುರದ ಜುಮ್ಮಾ ಮಸೀದಿ ಕಮಿಟಿ...