Recent Posts

Sunday, January 19, 2025

archiveKabaddi

ಕ್ರೀಡೆಸುದ್ದಿ

ಕಬಡ್ಡಿ ಆಟಗಾರ ಅಮರೇಶ್ ಮೊಂಡಲ್‍ ಸಾಧನೆ – ಕಹಳೆ ನ್ಯೂಸ್

ಕಬಡ್ಡಿ ದೇಶದಲ್ಲಿ ಕಬಡ್ಡಿ ಆಟವನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ, ಕ್ರೀಡಾಪಟುಗಳು ದೇಸಿ ಕ್ರೀಡೆಯನ್ನು ವೃತ್ತಿ ಬದುಕಾಗಿ ತೆಗೆದುಕೊಳ್ಳುವಷ್ಟು. ಅದರಲ್ಲೂ ಅಮರೇಶ್ ಮೊಂಡಲ್‍ರಂತಹ ಆಟಗಾರರ ಕಥೆ ಮತ್ತಷ್ಟು ಜನರನ್ನು ಕಬಡ್ಡಿಯತ್ತ ಸೆಳೆಯಲಿದೆ. ಕಾರಣ, ಇವರು ರಗ್ಬಿ ಆಟವನ್ನು ತೊರೆದು ಕಬಡ್ಡಿಗೆ ಬಂದಿದ್ದಾರೆ.ಅಮರೇಶ್ ಸಾಧನೆ ಹಿಂದೆ ಕರುಣಾಜನಕ ಕಥೆ ಇದೆ. ಇವರು ಜನಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದರು. ಸಣ್ಣ ವಯಸ್ಸಿನಲ್ಲೇ ತಾಯಿಯೂ ಪ್ರಾಣ ಬಿಟ್ಟರು. ಅಜ್ಜಿ, ತಾತನ ಜತೆಯೇ ಬೆಳೆದ ಅಮರೇಶ್‍ರದ್ದು...
ಕ್ರೀಡೆ

ಕಬಡ್ಡಿ ಮಾಸ್ಟರ್ಸ್​​​​​ ​​ದುಬೈ: ಇರಾನ್ ​ಸದೆಬಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ – ಕಹಳೆ ನ್ಯೂಸ್

ದುಬೈ: ಕಬಡ್ಡಿ ಮಾಸ್ಟರ್ಸ್​ ದುಬೈ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಸೌತ್​ ಕೊರಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಫೈನಲ್​ ಪ್ರವೇಶ ಪಡೆದುಕೊಂಡಿದ್ದ ಅಜಯ್​ ಠಾಕೂರ್​ ನೇತೃತ್ವದ ಭಾರತ ಫೈನಲ್​ನಲ್ಲಿ ಇರಾನ್​ ತಂಡವನ್ನ ಸದೆಬಡೆದು ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಆರಂಭದಿಂದಲೂ ಇರಾನ್​ ಮೇಲೆ ಪ್ರಾಬಲ್ಯ ಸಾಧಿಸಿದ ಭಾರತ ಇರಾನ್ ವಿರುದ್ಧ 44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದು, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ನಾಯಕನ ಆಟವಾಡಿದ ರೇಡರ್‌ ಅಜಯ್‌ ಠಾಕೂರ್‌ 9...