The post ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದ ಗಾಯಕ ಸೋನು ನಿಗಮ್ – ಕಹಳೆ ನ್ಯೂಸ್ appeared first on Kahale News.
]]>ಮೂಡಬಿದ್ರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೋನು ನಿಗಮ್ ಬಳಿಕ ದೇವಾಲಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾಪಸ್ ತೆರಳಿದರು. ಈ ವೇಳೆ ಸೋನು ನಿಗಮ್ ಜೊತೆಗೆ ಅವರ ತಂಡದ ಸದಸ್ಯರು ಕೂಡ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
The post ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದ ಗಾಯಕ ಸೋನು ನಿಗಮ್ – ಕಹಳೆ ನ್ಯೂಸ್ appeared first on Kahale News.
]]>