Sunday, January 19, 2025

archivekahale

ಸುದ್ದಿ

ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯ ವೈದ್ಯಕೀಯ ವರದಿ ನೆಗೆಟಿವ್..! – ಕಹಳೆ ನ್ಯೂಸ್

ಬೆಳ್ತಂಗಡಿ: ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ಟ್ರಾವೆಲ್ ಲಿಸ್ಟ್‍ನಲ್ಲಿದ್ದು, ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಮಹಿಳೆಯ ಗಂಟಲಿನ ದ್ರವದ ವೈದ್ಯಕೀಯ ವರದಿ ನೆಗೆಟಿವ್ ಆಗಿ ಬಂದಿದೆ. 16 ದಿನಗಳ ಹಿಂದೆ ಹೆರಿಗೆಯಾಗಿದ್ದ ಪಾರೆಂಕಿ ಗ್ರಾಮದ ನಿವಾಸಿ ಮಹಿಳೆ ಬೇರೆ ರೀತಿಯ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಅವರ ಟ್ರಾವೆಲ್ ಹಿಸ್ಟ್ರಿ ಪಡೆದ ಆಸ್ಪತ್ರೆಯ ವೈದ್ಯರು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿಂದ ಅವರನ್ನು...
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ ; ಮಂಗಳೂರಿನ ಕುಲಶೇಖರದ ತಾಯಿ, ಮಗನಿಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್

ಮಂಗಳೂರು ನಗರಕ್ಕೂ ವಕ್ಕರಿಸಿದ ಕೊರೋನಾ ಮಹಾಮಾರಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಇಂದು ಮತ್ತೆ ಎರಡು ಪಾಸಿಟಿವ್ 80 ವರ್ಷದ ತಾಯಿ‌ ಮತ್ತು 45 ವರ್ಷದ ಮಗನಲ್ಲಿ ಪತ್ತೆಯಾದ ಕೊರೋನಾ ಪಾಸಿಟಿವ್ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಡೀಲ್ ಬಳಿಯ ಆಸ್ಪತ್ರೆ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ತಾಯಿ ಮತ್ತು ನೋಡಿಕೊಳ್ಳುತ್ತಿದ್ದ ಮಗನಿಗೆ ಪಾಸಿಟಿವ್ ಮಂಗಳೂರಿನ ಕುಲಶೇಖರ ಎಂಬಲ್ಲಿನ ನಿವಾಸಿಗಳು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ದೆಯ ಪಕ್ಕದ ಬೆಡ್ ನಲ್ಲಿದ್ದ ರೋಗಿ ನಿನ್ನೆ...
ಸಿನಿಮಾ

ಅಶ್ವಿನಿ ನಕ್ಷತ್ರ ಚೆಲುವೆ ಮಯೂರಿ ಮಾಜಿ ಸಿಎಂ ಒಬ್ಬರ ಪುತ್ರಿ – Kahale News

ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಮಾಜಿ  ಮುಖ್ಯಮಂತ್ರಿಯೊಬ್ಬರ ಪುತ್ರಿಯಂತೆ. ಇಂಥದೊಂದು ಇಂಟರೆಸ್ಟಿಂಗ್  ಸಂಗತಿ ಈಗ ಅವರಿಂದಲೇ ಬಹಿರಂಗಗೊಂಡಿದೆ. ‘ನಾನು ಮಾಜಿ ಸಿಎಂ ಪುತ್ರಿ. ನನಗೆ ಸಿಕ್ಕಾಪಟ್ಟೆ ಷೋಕಿ. ಸದಾ ವೆಸ್ಟರ್ನ್  ಲುಕ್‌ನಲ್ಲಿ ಇರಬೇಕೆನ್ನುವ ಕ್ರೇಜ್’ ಅಂತಲೂ ಹೇಳಿಕೊಂಡಿರುವ  ಅವರು, ತಮಗೆ ತಂದೆಯಾಗಿರುವ ಆ ಮಾಜಿ ಸಿಎಂ ಯಾರು? ಅವರು ಯಾವಾಗ ಮುಖ್ಯಮಂತ್ರಿ ಆಗಿದ್ದರು? ಈ ಪ್ರಶ್ನೆಗಳಿಗೆ ಮಾತ್ರ ಸದ್ಯಕ್ಕೆ ಅವರಿಂದ ಉತ್ತರ ಇಲ್ಲ!!    ...