Tuesday, January 21, 2025

archiveKahale newa

ಸುದ್ದಿ

ಶೈಲಜಾ ಕಚೇರಿ ಮುಂದೆ ಶ್ರದ್ದಾಂಜಲಿ ಬ್ಯಾನರ್ ಅಳವಡಿಕೆ; “ಮತ್ತೆ ಹಿಂದುಸ್ತಾನದಲ್ಲಿ ಹುಟ್ಟಿ ಬರಬೇಡಿ, ಧರ್ಮದ್ರೋಹಿ ಶೈಲಜಾ ಶ್ರದ್ಧಾಂಜಲಿ”- ಕಹಳೆ ನ್ಯೂಸ್

ಪುತ್ತೂರು: ಕಾಂಗ್ರೆಸ್ ಐ ಟಿ ಸೆಲ್ ಕಾರ್ಯದರ್ಶಿ ಹಿಂದು ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಹಿಂದು ಪರ ಸಂಘಟನೆಗಳು ದೂರು ನೀಡಿತ್ತು.   ಈ ಬೆನ್ನಲ್ಲೇ ಬಪ್ಪಳಿಗೆಯಲ್ಲಿರುವ ಅವರ ನಿವಾಸಕ್ಕೆ ಯುವಕರ ತಂಡವೊಂದು ಕಲ್ಲೆಸೆದು ಹಾಗೂ ಮಸಿ ಎಸೆದು ಹಾನಿ ಮಾಡಿತ್ತು ಅದರ ಬೆನ್ನಲ್ಲೇ ಈಗ ಪುತ್ತೂರು ಮಿನಿ ವಿಧಾನ ಸೌಧದ ಬಳಿ ಇರುವ ಅವರ ಕಚೇರಿಗೆ "ದೇಶದ್ರೋಹಿ ಶೈಲಾಜರಿಗೆ ಶ್ರದ್ಧಾಂಜಲಿ ಮತ್ತೆ ಹಿಂದೂಸ್ಥಾನದಲ್ಲಿ ಹುಟ್ಟಿ...
ಸುದ್ದಿ

ಆರಂಭ ಮಾತ್ರ ಅದ್ದೂರಿ: ಕರಾವಳಿ ವಸ್ತು ಪ್ರದರ್ಶನ ಖಾಲಿ ಖಾಲಿ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ದೂರಿಯಾಗಿ ಆರಂಭವಾದ ಕರಾವಳಿ ಉತ್ಸವ ನೋಡಲು ಬರುವವರಿಗೆ ನಿರಾಸೆ ಮೂಡುವಂತಹ ಸ್ಥಿತಿ ಕರಾವಳಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಎದ್ದು ಕಾಣುತ್ತಿದ್ದು, ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ. ಕರಾವಳಿ ಉತ್ಸವ ಎಂದರೆ ಕರಾವಳಿ ಜನರು ಹೆಚ್ಚಾಗಿ ಬರುವುದು ವಸ್ತು ಪ್ರದರ್ಶನ ವೀಕ್ಷಿಸಲು. ಕರಾವಳಿ ಉತ್ಸವದ ಉದ್ಘಾಟನೆ ದಿನ ಅದ್ದೂರಿಯಾಗಿ ಕರಾವಳಿ ಉತ್ಸವದ ಮೆರವಣಿಗೆ ನಡೆದ ಬಳಿಕ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಹಾಗೂ ಮಂಗಳಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ...