Thursday, December 5, 2024

archivekahale news

RSS
ಸುದ್ದಿ

ಭಾರತೀಯ ಭಾಷೆಗಳ ಅಭಿವೃದ್ಧಿಗೆ ಕೆಲಸ ; ಆರ್‌.ಎಸ್‌.ಎಸ್‌. ನಿರ್ಣಯ – ಕಹಳೆ ನ್ಯೂಸ್

ಬೆಂಗಳೂರು: ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಬೆಳವಣಿಗೆ ನಿಟ್ಟಿನಲ್ಲಿ ಕೆಲಸ ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅಖೀಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘ ಚಾಲಕ ವಿ. ನಾಗರಾಜ್‌ ಹೇಳಿದ್ದಾರೆ. ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ  ಗುರುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಭಾಷೆ ಎಂಬುದು ವ್ಯಕ್ತಿ, ಸಮಾಜ ಮತ್ತು ಸಂಸ್ಕೃತಿಯನ್ನು ಗುರುತಿಸುವ ಬಹುಮುಖ್ಯ ಅಂಶ ಎಂಬುದು ಆರ್‌ಎಸ್‌ಎಸ್‌ ನಿಲುವು....
ಸುದ್ದಿ

ಆಲಂಕಾರಿನಲ್ಲಿ 11 ಮಂದಿ ದಲಿತರು ಬೌದ್ದ ಧರ್ಮಕ್ಕೆ ಮತಾಂತರ – ಕಹಳೆ ನ್ಯೂಸ್

ಕಡಬ : ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಘಟನೆ ಕಡಬದ ಆಲಂಕಾರಿನಲ್ಲಿ ನಡೆದಿದೆ. ಕಡಬ ತಾಲೂಕಿನ ಆಲಂಕಾರು ತೋಟಂತಿಲ ಎಂಬಲ್ಲಿ ಪುಟ್ಟಣ್ಣ ಎಂಬವರ ಗೃಹಪ್ರವೇಶದ ಸಂದರ್ಭದಲ್ಲಿ ಮೈಸೂರಿನ ಭಂತೇಜಿ ಸ್ವಾಮೀಜಿ ಮತ್ತು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿಯವರು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಲವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದಿದ್ದಾರೆ ಎಂದು ತಿಳಿದಿಬಂದಿದೆ. ದಲಿತ ಸಂಘರ್ಷ ಸಮಿತಿಯ ಪುತ್ತೂರು...
ಸುದ್ದಿ

ಸಿಂಡಿಕೇಟ್ ಬ್ಯಾಂಕ್ ಗೆ ವಂಚನೆ ಆರೋಪ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್‌ ಒಂದರಿಂದ ಭಾರಿ ಮೊತ್ತದ ಸಾಲ ಪಡೆದಿರುವ ಆರೋಪ ಕರ್ನಾಟಕದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಪ್ರಮೋದ್‌ ಮಧ್ವರಾಜ್‌ ವಿರುದ್ಧ ಕೇಳಿಬಂದಿದೆ. ಸಿಂಡಿಕೇಟ್‌ ಬ್ಯಾಂಕ್‌ನ ಉಡುಪಿ ಜಿಲ್ಲೆಯ ಮಲ್ಪೆ ಶಾಖೆಯಿಂದ 193 ಕೋಟಿ  ರು. ಸಾಲ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೇವಲ  1.10 ಕೋಟಿ  ರು. ಮೌಲ್ಯದ ಜಮೀನನ್ನು ಅಡ ಇರಿಸಿರುವ ಸಚಿವರಿಗೆ 193 ಕೋಟಿ  ರು. ಸಾಲ...
Rava-burfi
ಸುದ್ದಿ

ರವೆ ಬರ್ಫಿ – ಅಡುಗೆ ಮನೆ

ರವೆ ಬರ್ಫಿ – ಅಡುಗೆ ಮನೆ  ಬೇಕಾಗುವ ಪದಾರ್ಥಗಳು ತುಪ್ಪ - 2 ಚಮಚ ರವೆ - 1 ಬಟ್ಟಲು ಕೊಬ್ಬರಿ ತುರಿ - ಮುಕ್ಕಾಲು ಬಟ್ಟಲು ಕಾಲು- ಎರಡೂವರೆ ಬಟ್ಟಲು ಸಕ್ಕರೆ - 1 ಬಟ್ಟಲು ಬಾದಾಮಿ ಪುಡಿ - 2 ಚಮಚ ಗೋಡಂಬಿ ಪುಡಿ - 2 ಚಮಚ ಏಲಕ್ಕಿ ಪುಡಿ - ಸ್ವಲ್ಪ ಮಾಡುವ ವಿಧಾನ... ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು....
Ravi_D_Chennananav
ಸುದ್ದಿ

ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿಯಾಗಿ ರವಿ ಚನ್ನಣ್ಣನವರ್ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಬೆಂಗಳೂರು  : ಪಶ್ಚಿಮ ವಿಭಾಗ ಡಿಸಿಪಿಯಾಗಿ ರವಿ ಡಿ ಚೆನ್ನಣ್ಣನವರ್ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ಎಮ್.ಎನ್ ಅನುಚೇತ್ CIDಗೆ ವರ್ಗಾವಣೆ ಮಾಡಲಾಗಿದೆ.  ಇಂದು ರವಿ ಡಿ ಚೆನ್ನಣ್ಣನವರ್’ಗೆ ಡಿಸಿಪಿ ಅನುಚೇತ್ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಒಂದೂವರೆ ವರ್ಷದಿಂದ ಮೈಸೂರು ಜಿಲ್ಲೆ ಎಸ್ಪಿಯಾಗಿ ರವಿ ಡಿ ಚೆನ್ನಣ್ಣನವರ್ ಕಾರ್ಯ ನಿರ್ವಹಿಸಿದ್ದರು.  ...
shiruru swamiji
ಸುದ್ದಿ

ಅಷ್ಟಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ ; ಇದೊಂದು ಫೇಕ್ ಆಡಿಯೋ – ಶೀರೂರು ಶ್ರೀ

ಉಡುಪಿ : ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ದ್ವನಿ ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡೀಯೋದಲ್ಲಿ ಕೃಷ್ಣಮಠದ ಅಷ್ಟಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ ಎಂದು ಶೀರೂರು ಶ್ರೀಗಳು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಇದೊಂದು ಫೇಕ್ ಆಡಿಯೋ ಆಗಿದೆ. ಡಬ್ಬಿಂಗ್ ಮಾಡಿ ಹರಿಯಬಿಡಲಾಗಿದೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಇದು ನಕಲಿ ಆಡಿಯೋ....
Ashok Kumar Rai
ಸುದ್ದಿ

ಪರ್ಪುಂಜ ಸ್ಟ್ರೈಕರ್ಸ್ ಇದರ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೋಫಿ-2018 – ಅಶೋಕ್ ಕುಮಾರ್ ರೈ ಅಧ್ಯಕ್ಷತೆ

ಪರ್ಪುಂಜ : ಪರ್ಪುಂಜ ಸ್ಟ್ರೈಕರ್ಸ್ ಇದರ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೋಫಿ-2018 ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮವು ಸ.ಹಿ.ಪ್ರಾ ಶಾಲೆ ಪರ್ಪುಂಜದಲ್ಲಿ ನಡೆಯಿತು. Ashok Kumar Rai ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ , ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಬೊಟ್ಯಾಡಿ, ಸಹಜ್ ರೈ ಬಳಜ್ಜ, ಹರೀಶ್ ಬಿಜತ್ರೆ, ರಮೇಶ್ ರೈ ಮೊಟ್ಟೆತ್ತಡ್ಕ, ರಾಜೇಶ್ ಪರ್ಪುಂಜ,...
ಸುದ್ದಿ

ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಬರುವ ಕಾಲೇಜು ಹುಡುಗಿಯರು, ಚಂದದ ಹೆಣ್ಣುಮಕ್ಕಳೇ ಇವನ ಟಾರ್ಗೆಟ್..! ಯುತಿಯರೇ, ಪೋಷಕರೇ, ಹುಷಾರ್ !!ಯಾರಿವನು ಕಾಮಣ್ಣ ನಿರ್ವಾಹಕ.!? – ಕಹಳೆ ನ್ಯೂಸ್

ಪುತ್ತೂರು : ಸರಕಾರಿ ಬಸ್ಸ್ ನಿರ್ವಾಹಕ ಮಧುಚಂದ್ರ ಖೃತ್ಯ ಫೇಸ್ ಬುಕ್, ವಾಟ್ಸ್ ಯಾಪ್ ಬಲ್ಲಿ ವೈರಲ್ ಆಗುತ್ತಿದೆ. ಏನದು ಘಟನೆ ? ಯಾವ ವಿಷಯ ಅಂತೀರಾ ಈ ಮಾಹಿತಿ ಸಂಪೂರ್ಣ ಓದಿ ... ಕೆಎಸ್ಆರ್.ಟಿ.ಸಿ. ಡಿಪೋದಿಂದ ಹೊರಡುವ ಕೆಎ ೨೧. ಎಫ್ ೦೧೧೬ ಬಸ್ಸಿನ ನಿರ್ವಾಹಕ ಹಾಸನದ ಮಧುಚಂದ್ರ (ಆತನೇ ತನ್ನ ಪರಿಚಯ ಹೇಳಿಕೊಂಡಿದ್ದು) ಎಂಬಾತ ಬಸ್ಸಿನಲ್ಲಿ ಬರುವ ಕಾಲೇಜು ಹುಡುಗಿಯರನ್ನು ಕಾಮುಕ ದೃಷ್ಟಿಯಿಂದ ನೋಡುವುದಲ್ಲದೇ, ಬಸ್ಸಿನಲ್ಲಿ ಪ್ರಯಾಣಿಸುವ...
Page 1456 of 1459