Thursday, December 5, 2024

archivekahale news

ಸುದ್ದಿ

ಸೀರೆಯುಟ್ಟು ಸ್ಕೈ ಡೈವಿಂಗ್, ಪುಣೆ ಮಹಿಳೆಯಿಂದ ವಿಶ್ವ ದಾಖಲೆ ನಿರ್ಮಾಣ – ಕಹಳೆ ನ್ಯೂಸ್

ಮುಂಬೈ: ಮಹಾರಾಶ್ಟ್ರ ಪುಣೆ ಮೂಲದ ಶೀತಲ್ ರಾಣೆ ಮಹಾಜನ್ ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡುವ ಮೂಲಕ  ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಸೀರೆಯುಟ್ಟು ಸ್ಕೈ ಡೈವಿಂಗ್ ಮಾಡಿದಸ್ ಮೊದಲ ಬಾರತೀಯ ಮಹಿಳೆ ಎನ್ನುವ ಖ್ಯಾತಿ ಶೀತಲ್ ಆವರದಾಗಿದೆ. ಥೈಲ್ಯಾಂಡ್‍ ನಲ್ಲಿ ನಡೆದ ಸ್ಕೈ ಡೈವಿಂಗ್ ಕಾರ್ಯಕ್ರಮದಲಿ ಪಟ್ಟಾಯ್‍ ನ ರೆಸಾರ್ಟ್ ಮೇಲಿಂದ 13,000 ಅಡಿ ಎತ್ತರದಲ್ಲಿ ಎರಡು ಬಾರಿ ಸ್ಕೈ ಡೈವಿಂಗ್ ಮಾಡಿದ್ದಾರೆ. ಶೀತಲ್ ಹೀಗೆ ಸ್ಕೈ ಡೈವಿಂಗ್ ಮಾಡುವಾಗ ಭಾರತ...
ಸುದ್ದಿ

ತುಳುನಾಡಿನ ಜನಪದ ಕ್ರೀಡೆ ಕಂಬಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸಿದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಗೌರವಾರ್ಪಣೆ

ಪುತ್ತೂರು : ತುಳುನಾಡಿನ ಜನಪದ ಕ್ರೀಡೆ ಕಂಬಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸಿದ ಉದ್ಯಮಿ, ರಾಜಕಾರಣಿ ಮತ್ತು ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಕಂಬಳದ ಕನೆಹಲಗೆ ಮತ್ತು ಅಡ್ಡಹಲಗೆ ಖ್ಯಾತ ಓಟಗಾರ ಯುವರಾಜ್ ಜೈನ್ ನಾರಾವಿ ಇವರು ಪುತ್ತೂರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್‍ನ ದರ್ಬೆಯ ಕಛೇರಿಯಲ್ಲಿ ಸ್ಮರಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಕಂಬಳದ ಕಾನೂನು ಹೋರಾಟದಲ್ಲಿ ಸಹಕರಿಸಿದ ನ್ಯಾಯವಾದಿ ರಕ್ಷಿತ್...
ಸುದ್ದಿ

ಭಾರತ ಸೋಲಾರ್ ಟೆಕ್ನಾಲಜಿ ಮಿಷನ್ ಆರಂಭಿಸಲಿದೆ – ನರೇಂದ್ರ ಮೋದಿ

ನವದೆಹಲಿ: ಭಾರತ ಸೋಲಾರ್ ಟೆಕ್ನಾಲಜಿ ಮಿಷನ್ ನ್ನು ಆರಂಭಿಸಲಿದೆ ಎಂದು ಪ್ರಧಾನಿ ನರೇಂದ್ರಮೋದಿ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸೌರ ಮೈತ್ರಿ ಸಂಸ್ಥಾಪನಾ ಸಮ್ಮೇಳನದಲ್ಲಿ ನುಡಿದರು. ಸಮ್ಮೇಳನದಲ್ಲಿ ಮಾತನಾಡುತ್ತಾ ನಾವು ವಿಶ್ವದೆಲ್ಲೆಡೆ ಸೌರ ಕ್ರಾಂತಿಯನ್ನು ಬಯಸುತ್ತಿದ್ದೇವೆ 100 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದ್ದೇವೆ ಇದರಿಂದ ಏಳು ಬಿಲಿಯನ್ ಜನರಿಗೆ ಉಪಯೋಗವಾಗಲಿದೆ ಜೊತೆಗೆ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಸೂರ್ಯ ಪಾಲುದಾರ ಸೂರ್ಯ ದೇವರು ನಮ್ಮ ಜೊತೆ ಪಾಲುದಾರನಾಗಿದ್ದಾನೆ. ಎಲ್ಲರು ಒಂದಾದರೆ...
ಸಿನಿಮಾಸುದ್ದಿ

ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್

ಮುಂಬೈ: ತನ್ನ ಮಾದಕತೆ ಮತ್ತು ಮೈ ಮಾಟದಿಂದಲೇ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ಕೆಲವೇ ದಿನಗಳಲ್ಲಿ ತಮ್ಮ ಆತ್ಮಕಥನವನ್ನ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಬಯೋಗ್ರಾಫಿಗೆ ‘ಕರೆನ್ಜಿತ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಕರೆನ್ಜಿತ್ ಕೌರ್ ವೋಹ್ರಾ ಎಂಬುದು ಸನ್ನಿ ಲಿಯೋನ್ ಅವರ ಮೊದಲ ಹೆಸರಾಗಿದ್ದು, ಆದೇ ಹೆಸರನ್ನೆ ಈ ಪುಸ್ತಕಕ್ಕೆ ಇಡಲಾಗಿದೆ. ನನ್ನ ಜೀವನಚರಿತ್ರೆ ಶೀಘ್ರದಲ್ಲೇ...
ಸುದ್ದಿ

ಮಂಗಳೂರು ಮೇಯರ್ ಚುನಾವಣೆಯಲ್ಲಿ ಯಾವುದೇ ಮನಸ್ತಾಪ ಇಲ್ಲ – ಯು.ಟಿ ಖಾದರ್

ಮಂಗಳೂರು : ಮೇಯರ್ ಚುನಾವಣೆ ಸಂಬಂಧ ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂದು ಶಾಸಕ ಯು ಟಿ ಖಾದರ್ ಹೇಳಿದ್ದಾರೆ. ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದ ಕಾರಣ ಸಹಜವಾಗಿಯೇ ಮೇಯರ್ ಆಕಾಂಕ್ಷಿಗಳು ಹೆಚ್ಚಿದ್ದರು. ಎಲ್ಲರೂ ತಮಗೆ ಈ ಬಾರಿ ಅವಕಾಶ ಕೇಳಿದ್ದಾರೆ. ಅದು ಸಹಜ. ಹಾಗಂತ ಎಲ್ಲರಿಗೂ ಕೊಡಲಿಕ್ಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ನಾವು ಪಕ್ಷದ ವರಿಷ್ಠ ನಾಯಕರೊಂದಿಗೆ ಚರ್ಚೆ ಮಾಡಿ ಎಲ್ಲರ...
ಸುದ್ದಿ

ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಂಗಳೂರಿನ ಬಿ.ಎಂ ಫಾರೂಕ್

ಬೆಂಗಳೂರು : ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಫಿಜಾ ಡೆವಲಪರ್ಸ್ ಸಂಸ್ಥಾಪಕರಾದ ಬಿ.ಎಂ ಫಾರೂಕ್ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಗಳೂರಿನ ನಿವಾಸಿ ಬಿ.ಎಂ ಫಾರೂಕ್ (51) ಬಿ.ಇ ಮೆಕ್ಯಾನಿಕಲ್ ವ್ಯಾಸಂಗ ಮಾಡಿದ್ದು, ರಾಜ್ಯ ಸಭೆಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿ ಆಗಿರುವ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರಿಗೆ ಫಾರೂಕ್ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಬಾರಿ ಜೆಡಿಎಸ್...
ಸಿನಿಮಾಸುದ್ದಿ

ತೆರೆಯ ಮೇಲೆ ಬರಲಿದೆ ಪ್ರಧಾನಿ ಮೋದಿ ಜೀವನಧಾರಿತ ಸಿನೆಮಾ.? – ಕಹಳೆ ನ್ಯೂಸ್

ಸಿನಿ  ಕಹಳೆ : ಪ್ರಧಾನಿ ನರೇಂದ್ರ ಮೋದಿ ಜೀವನಧಾರಿತ ಚಿತ್ರ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಸದ್ಯಕ್ಕೆ ಪೋಸ್ಟರ್ ಒಂದು ಬಾರಿ ಸದ್ದು ಮಾಡಿದ್ದು ನಿರ್ದೇಶಕಿ ರೂಪಾ ಅಯ್ಯರ್ ಸಾರಥ್ಯದಲ್ಲಿ ಚಿತ್ರ ತೆರೆ ಮೇಲೆ ಬರಲಿದೆ. ನಮೋ ಟ್ರೂ ಇಂಡಿಯನ್ ಎಂಬ ಹೆಸರಿಡಲಾಗಿದೆ. ತ್ರಿವರ್ಣ ಧ್ವಜದ ಬಣ್ಣಗಳ ಪೋಸ್ಟರ್ ಗಳನ್ನು  ಮಹಿಳಾ ದಿನಾಚರಣೆಯ ದಿನ ರೂಪಾ ಅಯ್ಯರ್ ಬಿಡುಗಡೆ ಮಾಡಿದ್ದಾರೆ. Roopa Iyer ನರೇಂದ್ರ ಮೋದಿ ಜೀವನಧಾರಿತ ಸಿನಿಮಾಕ್ಕೆ ಗೌತಮ್...
ಸುದ್ದಿ

ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಕೊಲೆ ಆಗಬಹುದು – ಕೆ.ಎಸ್.ಈಶ್ವರಪ್ಪ

ವಿಜಯಪುರ: ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುತ್ತಾರೆ ಎನ್ನುವ ಭಯ ನನಗೆ ಕಾಡುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಾಯುಕ್ತರ ಮೇಲೆ ಚಾಕು ಇರಿತ ಆಗಿದೆ. ಹೀಗಾಗಿ ಇಂದು ಸಂಜೆಯೊಳಗೆ ಸಿದ್ದರಾಮಯ್ಯ ಅವರಿಗೆ ಚಾಕು ಹಾಕಬಹುದು. ಇಲ್ಲವೇ ಕೊಲೆ ಮಾಡಬಹುದು ಎನ್ನುವ ಭಯ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ. ಕೊಲೆಗಡುಕರಿಗೆ ಕರ್ನಾಟಕ ಒಂದು ಸ್ವರ್ಗ ಆಗಿದೆ....
1 1,456 1,457 1,458 1,459
Page 1458 of 1459