Recent Posts

Monday, January 20, 2025

archiveKahale neww

ಸುದ್ದಿ

ಉಡುಪಿಯ ಕಾಪು ಕಡಲ ನೀರು ಹಸಿರು ಬಣ್ಣಕ್ಕೆ – ಕಹಳೆ ನ್ಯೂಸ್

ಉಡುಪಿ: ಸಮುದ್ರದ ಬಣ್ಣ ಯಾವುದು ಎಂದರೆ ಬಹುತೇಕ ಎಲ್ಲರೂ ಹೇಳುವುದು ನೀಲಿ. ಆದರೆ ಉಡುಪಿಯ ಕಾಪು ಕಡಲಿನ ನೀರು ಮಾತ್ರ ಮೂರು ದಿನಗಳಿಂದ ಹಸಿರಾಗಿದ್ದು, ಆಶ್ಚರ್ಯದ ಜೊತೆಗೆ ಭಯ ಮೂಡಿಸಿದೆ. ಹೌದು, ಹಚ್ಚ ಹಸಿರು ಬಣ್ಣಕ್ಕೆ ತಿರುಗಿರುವ ನೀರು ಮೈಗೆ ಸೋಕಿದರೆ ನವೆ ಪ್ರಾರಂಭವಾಗುತ್ತಿದ್ದು, ಮೀನುಗಳು ಕೂಡ ಕಣ್ಮೆರೆಯಾಗಿರುವುದು ಸ್ಥಳೀಯ ಮೀನುಗಾರರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ. ಹಾಗಾದರೆ ಕಡಲ ನೀರು ಯಾಕೆ ಹಸಿರಾಯ್ತು? ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.ಸಹಜವಾಗಿ...