Recent Posts

Monday, January 20, 2025

archiveKahale Nwews

ಸುದ್ದಿ

ದಾಖಲೆ ಮತಗಳೊಂದಿಗೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಭಾರತ ಆಯ್ಕೆ – ಕಹಳೆ ನ್ಯೂಸ್

ದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅತ್ಯುನ್ನತ ಸಂಸ್ಥೆಗೆ ಭಾರತ ಮೂರು ವರ್ಷಗಳ ಕಾಲಾವಧಿಗೆ ದಾಖಲೆ ಮತಗಳೊಂದಿಗೆ ಆಯ್ಕೆಯಾಗಿದೆ. 188 ಮತಗಳಿಂದ ಭಾರತ ಆಯ್ಕೆಯಾಗಿದೆ. 18 ದೇಶಗಳಿಗಿಂತ ಅತ್ಯಧಿಕ ಮತ ಪಡೆದಿರುವ ಭಾರತ ಇಷ್ಟು ಸಂಖ್ಯೆಯ ಬಹುಮತದೊಂದಿಗೆ ಆಯ್ಕೆಯಾಗಿರುವುದು ಇದೇ ಮೊದಲ ಭಾರಿಯಾಗಿದೆ. ಸಂಯುಕ್ತ ರಾಷ್ಟ್ರಗಳ ಏಷ್ಯಾ-ಪೆಸಿಫಿಕ್ ವಿಭಾಗದ ಮಾನವ ಹಕ್ಕುಗಳ ಮಂಡಳಿಗೆ ಭಾರತವು ಸದಸ್ಯ ದೇಶವಾಗಿ ಆಯ್ಕೆಯಾಗಿದೆ ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ 193 ಸದಸ್ಯ...