Saturday, November 23, 2024

archiveKahalenews

ಸುದ್ದಿ

ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯಿಂದ “ಜೀವನ ಗಂಗಾ” ಭಾರತೀಯ ಜೀವನಾಡಿಯ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯಿಂದ “ಜೀವನ ಗಂಗಾ” ಭಾರತೀಯ ಜೀವನಾಡಿಯ ಪರಿಚಯ ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವು ಎ.1 ರಿಂದ ಎ.7 ರ ತನಕ ಉಪನ್ಯಾಸ ಕಾರ್ಯಕ್ರಮ ದಿನಾ ಸಂಜೆ 6 ಗಂಟೆಯಿಂದ ಅಂಬಿಕಾ ವಿದ್ಯಾಲಯ ಬಪ್ಪಳಿಗೆಯಲ್ಲಿ ನಡೆಯಲಿದೆ. ವೇದಿಕೆಯಲ್ಲಿ ಶೃಂಗೇರಿಯ ಡಾ. ಗಣೇಶ್ ಭಟ್ , ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ...
ರಾಜಕೀಯ

6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್ – ಕಹಳೆ ನ್ಯೂಸ್

ನವದೆಹಲಿ: ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅವಧಿ ಮುಗಿಸಿದ ಸಚಿನ್ ತೆಂಡೂಲ್ಕರ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸಚಿನ್ ತಮ್ಮ ಅವಧಿಯಲ್ಲಿ ಸುಮಾರು 90 ಲಕ್ಷ ರೂ. ಹಣವನ್ನು ವೇತನ ಹಾಗೂ ಭತ್ಯೆ ರೂಪದಲ್ಲಿ ಪಡೆದಿದ್ದರು. ಸಚಿನ್ ಅವರ ನಿರ್ಧಾರದ ಕುರಿತು ಪ್ರಧಾನಿಗಳ ಕಾರ್ಯಾಲಯ ಸಚಿನ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ಗೌರವ ಸೂಚಿಸಿದೆ. ತಾವು...
ಸುದ್ದಿ

ಗೋಶಾಲೆಯಿಂದ ಗೋಕಳ್ಳತನ ; ಗೋಹಂತಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಟಿ.ಜಿ. ರಾಜಾರಾಮ ಭಟ್ – ಕಹಳೆ ನ್ಯೂಸ್

ಮುಡಿಪು : ಹಾಡಹಗಲೇ ದರೋಡೆಕೋರರು ಕೈರಂಗಳ ಗೋಶಾಲೆಯಿಂದ ಎರಡು ಗೋವುಗಳ ದರೋಡೆ ಮಾಡಿದ್ದಾರೆ. ಕೈಯಲ್ಲಿ ತಲವಾರ್ ಜಳಪಿಸುತ್ತಾ ಬಂದ ಕಳ್ಳರು, ಈ ಕ್ರೌರ್ಯ ಮರೆದಿದ್ದಾರಲ್ಲದೆ, ತಡೆಯಲು ಕಾರಿನ ಹಿಂದೋಡಿದ ಸಿಬ್ಬಂದಿಗೆ ಓಡೋದು ಬೇಡ, ಮತ್ತೆ ಬರುತ್ತೇವೆಯೆಂದಿದ್ದಾನಂದಾದರೆ. ಇದರಿಂದ ತೀವ್ರ ಮನನೊಂದ ಗೋಪ್ರೇಮಿ ಟಿ.ಜಿ. ರಾಜಾರಾಮ ಭಟ್ ಹಾಗೂ ಇತರರು ಅಮರಣಾಂತ ಉಪವಾಸಕ್ಕೆ ಕೂತಿದ್ದಾರೆ. ಅಲ್ಲೊ ಇಲ್ಲೋ ಕದ್ದಯ್ಯುತ್ತಿದ್ದವರು ಈಗ ನೇರಾನೇರ ದರೋಡೆಗೆ ಇಳಿದಿದ್ದಾರೆ, ಈಗಲೂ ಮಲಗಿದ್ದರೆ, ಗೋತಾಯಿಗೆ ಕೈ ಹಾಕಿದವರು...
ಸುದ್ದಿ

ಭೀಕರ ರಸ್ತೆ ಅಪಘಾತ ; ಮಂಗಳೂರಿನ ವಕೀಲೆ ಗಾಯತ್ರಿ ದುರ್ಮರಣ – ಕಹಳೆ ನ್ಯೂಸ್

ಪುತ್ತೂರು : ಸಂಪ್ಯಾ ಬಳಿ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ತಾಲ್ಲೂಕು ಕಂಟ್ರಮಜಲು ನಿಮ್ಮಪ್ಪ ಗೌಡರ ಪುತ್ರಿ ಮಂಗಳೂರಿನ ವಕೀಲೆ ಗಾಯತ್ರಿ (22) ಮೃತ ಪಟ್ಟಿರುತ್ತಾರೆ. ಶನಿವಾರ ಹಮನುಗಿರಿಯಿಂದ ಮರಳಿ ಬರುವ ವೇಳೆ ಅಪಘಾತ ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ. ಬಸ್ಸ್ ಮತ್ತು ವ್ಯಾಗನರ್ ಕಾರ್ ಮುಖಾ ಮುಖಿ ಡಿಕ್ಕಿ ಹೊಡೆದ ಕಾರಣ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿ ವಿವೇಕಾನಂದ ಕಾನೂನು ವಿದ್ಯಾಲಯದ ಹಳೆ ವಿದ್ಯಾರ್ಥಿ. ಅಪಘಾತದ ದೃಶ್ಯಾವಳಿಗಳು : https://youtu.be/rF1T4U_egXI...
ಸುದ್ದಿ

ಸ್ವಚ್ಛತಾ ಸಮೀಕ್ಷೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಂಬರ್ ಒನ್ ಸ್ಥಾನ – ಕಹಳೆ ನ್ಯೂಸ್

ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ ದೇಶದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಚ್ಛತಾ ಸಮೀಕ್ಷೆಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದಿದೆ. ಈ ಸಮೀಕ್ಷೆ ಸ್ವಚ್ಛ ಭಾರತ ಅಭಿಯಾನದ ಘೋಷಿಸಿದ ನಂತರ ನಡೆಸಿದ ಸಮೀಕ್ಷೆಯಾಗಿದೆ. ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅಧಿಕೃತ ಮಾಹಿತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಏ.1ರಂದು ಹೊಸದಿಲ್ಲಿಯಲ್ಲಿ ನಡೆಯುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ 23ನೇ ವಾರ್ಷಿಕ ದಿನಾಚರಣೆಯಲ್ಲಿ ಮಂಗಳೂರು...
ಸುದ್ದಿ

ಪುತ್ತೂರಿನ ಬಿಂದು ಶಂಕರ್ ಭಟ್ 2018ನೇ ಸಾಲಿನ ವರ್ಷದ ಕನ್ನಡಿಗ – ಕಹಳೆ ನ್ಯೂಸ್

ಪುತ್ತೂರು : ಪನೋರಮ ಟೆಲಿವಿಷನ್ ಪ್ರೈ.ಲಿ. ನ್ಯೂಸ್18 ಕನ್ನಡ ಚಾನೆಲ್ ಕೊಡಮಾಡುವ ಪ್ರತಿಷ್ಠಿತ ‘ವರ್ಷದ ಕನ್ನಡಿಗ- 2018’ ಪ್ರಶಸ್ತಿಗೆ ‘ಉದ್ದಿಮೆ’ ಕ್ಷೇತ್ರದಲ್ಲಿ ಬಿಂದು ಖ್ಯಾತಿಯ ಪುತ್ತೂರಿನ ಎಸ್.ಜಿ ಕಾರ್ಪರೇಟ್ಸ್ ಕಂಪನಿಯ ಮಾಲಕರಾದ ಶ್ರೀ ಸತ್ಯಶಂಕರ್ ಕೆ.ಯವರ ಪಾಲಿಗೆ ಒಲಿದಿದೆ.ಸತ್ಯಶಂಕರ ತಂಪು ಪಾನೀಯದ ಉದ್ಯಮದಲ್ಲಿ ಏರಿರುವ ಎತ್ತರ ಸೋಜಿಗಗೊಳಿಸುವಂಥದ್ದು. ‘ಬಿಂದು’ ಎಂಬ ಹೆಸರಿನ ತಮ್ಮ ಕಂಪನಿಯ ಪೇಯ ಈಗಾಗಲೇ ಇಡೀ ರಾಜ್ಯದಲ್ಲಿ ಮನೆಮತಾಗಿರುವುದು ಸುಳ್ಳಲ್ಲ. ಬಹುರಾಷ್ಟ್ರಿಯ ದೈತ್ಯ ಕಂಪೆನಿಗಳನ್ನೆದುರಿಸಿ ಗ್ರಾಮೀಣ ಭಾಗದ...
ಸುದ್ದಿ

ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಹತ್ಯೆಗೆ ಸ್ಕೆಚ್ ; ನಾಲ್ವರ ಅರೆಸ್ಟ್ – ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ ಸ್ವಲ್ಪದರಲ್ಲೇ ತಪ್ಪಿದೆ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೂವರನ್ನು ಮಂಗಳೂರು ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಲ್ಲಾಲ್‍ಬಿಟ್ಟಿನ ನಿವಾಸಿ ಪ್ರದೀಪ್ ಪೂಜಾರಿ, ಕನ್ಯಾದ ದಿನೇಶ್ ಬಿಲಿಚಾದ, ಬಂಟ್ವಾಳದ ಶಿವಪ್ರಸಾದ್ ತಿಳಿದುಬಂದಿದೆ. ಕಿನಗೋಳಿ ಬಳಿಯ ಸಿದ್ಬೂರು ಸಮೀಪ ಈ ಮೂವರು ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಬಿಜೆಪಿ ಮುಖಂಡ ಈಶ್ವರ್ ಕಟೀಲ್...
ಸುದ್ದಿ

Exclusive : ಕರುನಾಡಿನ ಫಯರ್ ಬ್ರಾಂಡ್ ಯೋಗಿಗಳ ಸಮ್ಮಿಲನ.!? ರಾಮರಾಜ್ಯ ನಿರ್ಮಾಣಕ್ಕೆ ಹನುಮ ಸೇನೆ ಸಿದ್ಧ – ಕಹಳೆ ನ್ಯೂಸ್

ದಕ್ಷಿಣ ಕನ್ನಡ / ಉಡುಪಿ : ಎರಡೂ ಜಿಲ್ಲೆಗಳಲ್ಲಿ ಹಿಂದೂತ್ವದ ಫಯರ್ ಬ್ರಾಂಡ್ ಸಂತರು ಎಂದೇ ಪ್ರಸಿದ್ಧ ಪಡೆದ ಶೀರೂರು ಮತ್ತು ವಜ್ರದೇಹಿ ಶ್ರೀಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರಾಮರಾಜ್ಯ ನಿರ್ಮಾಣಕ್ಕೆ ಹನುಮನ ಆರಾಧಕ ಸಂಕಲ್ಪ : ಹೌದು, ಇಬ್ಬರೂ ಮುಖ್ಯಪ್ರಾಣನ ಆರಾಧಕರು, ಕರ್ನಾಟಕದ ಬದಲಾವಣೆಗೆ ಕರ್ನಾಟಕವನ್ನು ರಾಮರಾಜ್ಯವಾಗಿ ನಿರ್ಮಾಣಮಾಡಲು ಈ ಇಬ್ಬರೂ ಸಂತರ ಅವಶ್ಯಕತೆ ಕರ್ನಾಟಕಕ್ಕಿದೆ ಎಂಬುದು ರಾಜ್ಯದ ರಾಜಕೀಯ ವಿಶ್ಲೇಶಕರು ಮಾತುಗಳು. Exclusive Photo Sheeruru Swamiji &...
1 13 14 15 16 17 28
Page 15 of 28