Thursday, April 3, 2025

archiveKahalenews

ಸುದ್ದಿ

ಮೂವತ್ತೈದರ ಆಂಟಿ‌ಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಇಪ್ಪತ್ತೈದರ ಯುವಕ ; ಪತಿಯನ್ನು ಕೊಲೆ ಮಾಡಿ‌ ಯುವಕನೊಂದಿಗೆ ಪರಾರಿಯಾದ ಕಾಮಾಂಗಿನಿ ಆಂಟಿ – ಕಹಳೆ ನ್ಯೂಸ್

ಚೆನೈ : ಮೂವತ್ತೈದು ವರ್ಷದ ಆಂಟಿಯೊಬ್ಬಳು ಇಪತ್ತೈದು ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ ಘಟನೆ ಬೆಳಕಿಗೆ ಬಂದಿದೆ. ಹಾಗೂ ಪತ್ನಿಯ ಅನೈತಿಕ ಸಂಬಂಧಕ್ಕೆ ಗಂಡ ಕೊಲೆಗೀಡಾಗಿದ್ದಾನೆ. ಪರಪುರುಷನ ತೆಕ್ಕೆಗೆ ಜಾರಿದ್ದ ಆಂಟಿಯೊಬ್ಬಳು ತನ್ನ ಲವರ್ ಜೊತೆ ಸೇರಿ ಗಂಡನ ಕಥೆ ಫಿನಿಷ್ ಮಾಡಿದ್ದಾಳೆ. ಸಾಂದರ್ಭಿಕ ಚಿತ್ರ ಯಾರಿಗೂ ತನ್ನ ಕಾಮಕಾಂಡ ಹಾಗೂ ಅಪರಾಧ ಕೃತ್ಯ ಗೊತ್ತಾಗದಂತೆ ಪತಿಯ ಶವವನ್ನು ಕಾಲೇಜೊಂದರ ಮುಂಭಾಗದಲ್ಲಿ ಎಸೆದು ಹೋಗಿದ್ದರು. ಸಾಂದರ್ಭಿಕ ಚಿತ್ರ ಗಂಡನಿಗೆ...
ಸುದ್ದಿ

Big Breaking News : ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗುಡುಗು ಸಹಿತ ಗಾಳಿಮಳೆ..! ; ಸಿಡಿಲು ಬಡಿದು ಅಪಾರ ನಷ್ಠ – ತಾತ್ಕಾಲಿಕ ಪಟಾಕಿ‌ ಅಂಗಡಿಗೂ ಹಾನಿ – ಕಹಳೆ ನ್ಯೂಸ್

ಉಪ್ಪಿನಂಗಡಿ : ಭಾರೀ ಗುಡುಗು ಸಹಿತ ಗಾಳಿಮಳೆ ಉಪ್ಪಿನಂಗಡಿ ಪರಿಸರದಲ್ಲಿ ಇಂದು ಸಂಜೆಯಿಂದ ಸುರಿಯುತಿದ್ದು ಅಪಾರ ನಷ್ಠ ಉಂಟಾದ ವರದಿಯಾಗಿದೆ. ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬ ತುಂಡಾಗಿ ಧರೆಗೆ ಬಿದ್ದಿದೆ, ಕೆಲವು ಕಡೆ ಸಿಡಿಲು‌‌ ಬಡಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಪಟಾಕಿ‌ ಅಂಗಡಿಗಳೂ ದರೆಗುರುದ್ದು, ಅಂಗಡಿಗೆ ಅಳವಡಿಸಿದ್ದ ಶೀಟುಗಳು ಗಾಳಿ ಹಾರಿಹೋಗಿದ್ದು, ಭಾರಿ ಹಾನಿ ಉಂಟಾಗಿದೆ....
ಸುದ್ದಿ

Breaking News : ಪುತ್ತೂರಿನ ನಗರದ ಕೃಷ್ಣಭವನ ಹೋಟೆಲ್’ನ ಪಾಕ ಪ್ರವೀಣ ಮಹಾಬಲ ಭಟ್ ಇನ್ನಿಲ್ಲ – ಕಹಳೆ ನ್ಯೂಸ್

ಪುತ್ತೂರು : ನಗರದ ಕೃಷ್ಣಭವನ ಹೋಟೆಲ್ ನ ಪಾಕ ಪ್ರವೀಣ, ತಮ್ಮ ಕೈರುಚಿ ಮೂಲಕ ಸಾವಿರಾರು ಜನರ ಮನ್ನಣೆಗೆ ಪಾತ್ರರಾಗಿದ್ದ ಮಹಾಬಲ ಭಟ್ ಇಂದು ಸಂಜೆ ನಿಧನರಾಗಿದ್ದಾರೆ. ಕಳೆದ ಕೆಲ ಸಮಯಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು, ಇಂದು ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಪುತ್ತೂರಿನ ಪಾಕ ಪ್ರೀಯರಿಗೆ ಇದು ಬೇಸರ ತಂದಿದೆ....
ಸುದ್ದಿ

ನಾಳೆ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ‘ಭವ ವಸ್ತ್ರಂ’ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ನೆಲ್ಲಿಕಟ್ಟೆಯ ಪ್ರೈವೇಟ್ ಬಸ್ ನಿಲ್ದಾಣ ಬಳಿಯಿರುವ ರೈ ಕಾಂಪ್ಲೆಕ್ಸ್ ನಲ್ಲಿ 'ಭವ ಎಲೆಕ್ಟ್ರಿಕಲ್ಸ್' ನ ಸಹ ಉದ್ಯಮ 'ಭವ ವಸ್ತ್ರಂ' ನಾಳೆಯಿಂದ ಶುಭಾರಂಭಗೊಳ್ಳಲಿದೆ.   ನೀರೆಯರಿಗಾಗಿ ನವನವೀನ ವಿನ್ಯಾಸದ ಹಾಗೂ ನೂತನ ಶೈಲಿಯ ಬನಾರಸ್ ಸಿಲ್ಕ್, ಕ್ರೇಪ್ ಲೆನೆನ್ ಹಾಗೂ ಕುರ್ತಾಗಳು ಅತೀ ಕಡಿಮೆ ಬೆಲೆಗೆ ಸಿಗಲಿದೆ. 9481472241 ಈ ಮೊಬೈಲ್ ನಂಬರನ್ನು ಸೇವ್ ಮಾಡಿಕೊಂಡಲ್ಲಿ ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಹೊಸ ಹೊಸ ಲೇಟೆಸ್ಟ್ ಸೀರೆಗಳು ಮತ್ತು...
ಸುದ್ದಿ

ದಶಮಾನೋತ್ಸವದ ಸಂಭ್ರಮದಲ್ಲಿದೆ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ – ಕಹಳೆ ನ್ಯೂಸ್

ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಯಶಸ್ವಿ ಮತ್ತು ಗುಣಮಟ್ಟದ ತರಬೇತಿ ನೀಡುತ್ತಿರುವ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ 10ರ ಸಂಭ್ರಮ. ಕಳೆದ 9 ವರುಷಗಳಿಂದ ಈ ಸಂಸ್ಥೆಯು ಪುತ್ತೂರು, ಸುಳ್ಯ, ಮಡಿಕೇರಿ, ಬೆಳ್ತಂಗಡಿ, ಬಂಟ್ವಾಳ ಮತ್ತು ಕರಾವಳಿ ಭಾಗದ ಹ¯ವಾರು ಉದ್ಯೋಗಾಕಾಂಕ್ಷಿಗಳಿಗೆ ಕಂಪ್ಯೂಟರ್ ಶಿಕ್ಷಣ, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿರಲಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅನುವುಮಾಡಿಕೊಡುವುದರಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಅಗ್ರಗಣ್ಯ ಎಂಬುದನ್ನು ಸಾದರ ಪಡಿಸಿದೆ . ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಜ್ಯದಾದ್ಯಂತ...
ಸುದ್ದಿ

ಫಾರಂ ಮಾಲ್ ಹಲ್ಲೆ ಪ್ರಕರಣ ; ಆಸ್ಪತ್ರೆಗೆ ಭೇಟಿ ನೀಡಿ ಹಿಂದೂ ಯುವಕನಿಗೆ ಧರ್ಯ ತುಂಬಿದ ಶರಣ್ ಪಂಪ್ವೆಲ್ – ಕಹಳೆ ನ್ಯೂಸ್

ಮಂಗಳೂರು : ಫಾರಂ ಫೀಝಮಾಲ್ ನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಕೇಸು ದಾಖಲುಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವೀಯಾದ ಡಾ. ಹರ್ಷಾ ನೇತೃತ್ವದ ಮಂಗಳೂರು ಪೋಲೀಸರಿಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಅಭಿನಂದಿಸಿದೆ ಮತ್ತು ಇನ್ನಷ್ಟು ಆರೋಪಿಗಳು ಹಲ್ಲೆಯಲ್ಲಿ ಇದ್ದು ಅವರೆಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದೆ. ಹಲ್ಲೆಗೊಳಗಾದ ಆಮಾಯಕ ಹುಡುಗನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ನೀಡಲಾಗುತ್ತಿದ್ದು, ಯುವಕ ಸ್ಥಿತಿ ಗಂಭೀರವಾಗಿದೆ‌. ಆಸ್ಪತ್ರೆಗೆ ಭೇಟಿ ನೀಡಿದ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್...
ರಾಜಕೀಯ

Breaking News : ಡಿಕೆ ಶಿವಕುಮಾರ್ ಅರೆಸ್ಟ್ – ಕಹಳೆ ನ್ಯೂಸ್

ನವದೆಹಲಿ: ದೆಹಲಿ ಫ್ಲ್ಯಾಟ್‍ನಲ್ಲಿ ಪತ್ತೆಯಾದ ದಾಖಲೆ ಇಲ್ಲದ 8.59 ಕೋಟಿ ರೂ. ಹಣದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸತತ ನಾಲ್ಕನೇ ದಿನವೂ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಡೆಯಿತು. ಇಂದು ಸಂಜೆ ಈ ಪ್ರಕರಣದ ಸಂಬಂಧ ಮತ್ತಷ್ಟು ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಬಂಧಿಸಿದೆ. ಇವತ್ತು ಮಧ್ಯಾಹ್ನ 12 ಗಂಟೆಗೆ ಕಡತ ತುಂಬಿದ 2 ಬ್ಯಾಗ್‍ಗಳೊಂದಿಗೆ ಅಧಿಕಾರಿಗಳು ಹಾಜರಾದ್ರು. ನಿನ್ನೆ...
ಸುದ್ದಿ

ಕುಕ್ಕೇ ಸುಬ್ರಹ್ಮಣ್ಯದಲ್ಲಿ ಏಕಾಏಕಿ ಧರೆಗುರುಳಿದ ಅಶ್ವಥ ಮರದ ಕೊಂಬೆ ; ಬಿಳಿನೆಲೆ ನಿವಾಸಿಗೆ ತೀರ್ವಸ್ವರೂಪದ ಗಾಯ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಜೂ. 11 ) ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಇದ್ದಕ್ಕಿದ್ದಹಾಗೆ ಅಶ್ವಥ ಮರದ ಕೊಂಬೆ ತುಂಡಾಗಿ ನೆಲಕ್ಕೆ ಉರುಳಿತು. ಈ ಸಂದರ್ಭದಲ್ಲಿ ಮರದ ಬುಡದಲ್ಲಿ ಬಿಳಿನೆಲೆ ನಿವಾಸಿಯಾದ ಹರೀಶ್ಚಂದ್ರ ಎಂಬವರು ಕೆಲಸ ಮುಗಿಸಿ ಮನೆಗೆ ತೆರಳಲು ಅದೇ ಜಾಗದಲ್ಲಿ ನಿಂತುಕೊಂಡಿದ್ದರು. ಏಕಾಏಕಿ ಮರದ ಕೊಂಬೆ ಅವರ ಮೇಲೆ ಬಿದ್ದಿದೆ. ತಲೆಗೆ ಹಾಗು ಬಲ ಭುಜಕ್ಕೆ ತೀವ್ರಸ್ವರೂಪದ ಗಾಯಗಳಾಗಿದೆ. ಅವರನ್ನು ತಕ್ಷಣ ಅಲ್ಲಿ ಸೇರಿದ ಸಾರ್ವಜನಿಕರು ಆಂಬುಲೆನ್ಸ್...
1 2 3 4 5 28
Page 3 of 28
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ