Friday, November 22, 2024

archiveKahalenews

ಸುದ್ದಿ

Exclusive : ಶ್ಯಾಮ್ ಭಟ್ ತೇಜೋವಧೆಗೆ ವ್ಯವಸ್ಥಿತ ಸಂಚು ; ಹಳೇ ಸುಳ್ಳು ಪ್ರಕರಣದ ವಿಡಿಯೋ ವೈರಲ್ – ಕಹಳೆ ನ್ಯೂಸ್

ಬೆಂಗಳೂರು : ಶ್ಯಾಂ ಭಟ್ ಎಕ್ಸ್ ಕ್ಲ್ಯೂಸಿವ್ ಹೇಳಿಕೆ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಬೋಕರ್ ಅಶ್ವತ್ಥ ಗೌಡ ಈಗಾಗಲೇ ಪೋಲಿಸ್ ಠಾಣೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ‌. ಇದು ಸ್ಪಷ್ಟವಾಗಿ ಶ್ಯಾಮ್ ಭಟ್ ತೇಜೋವಧೆಗೆ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ. 2015 ರಲ್ಲಿ ನಡೆದ ಪ್ರಕರಣವನ್ನು ಈಗ ಮತ್ತೆ ಸುಳ್ಳು ರೀತಿಯಲ್ಲಿ ಬಿಂಬಿಸಲಾಗುತ್ತಿದೆ‌. ಅಶ್ವತ್ಥಗೌಡ ಒಬ್ಬ ಬ್ರೋಕರ್. ಆತ ಆಗಾಗ ಬಂದು ನನ್ನನ್ನು ಪೀಡಿಸುತ್ತಿದ್ದ. ಘಟನೆ ನಡೆದ ದಿನದಂದು ಕೂಡ ನನ್ನನ್ನು...
ಸುದ್ದಿ

ದೇಂತಡ್ಕ ಮೇಳದಲ್ಲಿ ಮತ್ತೆ ಹುಟ್ಟಿ ಬರಲಿದ್ದಾರೆ ” ಛತ್ರಪತಿ ” ಹಿಂದೂ ಸಾಮ್ರಾಜ್ಯದ ಅಧಿಪತಿ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲಾ ಗ್ರಾಮದ ದೇಂತಡ್ಕ ವನದುರ್ಗೆಯ ಸನ್ನಿಧಾನದಿಂದ ಕಳೆದ ವರುಷ ನೂತನವಾಗಿ ಹೊರಟಂತಹ *ಶ್ರೀ ವನದುರ್ಗಾ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ* ಈ ಮೇಳವು ಒಂದೇ ವರುಷದ ತಿರುಗಾಟದಲ್ಲಿ ತೆಂಕುತಿಟ್ಟಿನ ಗಜ ಮೇಳಗಳ ಪಟ್ಟಿಗೆ ಕಾಲಿರಿಸಿದೆ. ಈ ಮೇಳವು ಈ ವರುಷದ ತಿರುಗಾಟದ ನೂತನ ಪ್ರಸಂಗವಾಗಿ ಪೌರಾಣಿಕ ಹಾಗು ತುಳು ಪ್ರಸಂಗಗಳು ಅಲ್ಲದೆ, ಹಿರಿಯ ಕಲಾವಿದರು, ಪ್ರಸಂಗ ಕರ್ತರೂ ಆದ *ಶ್ರೀ ಎಂ.ಕೆ...
ಸುದ್ದಿ

ಕಡವೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು: ಸಣ್ಣಪುಟ್ಟ ಗಾಯ, ಚಿಕಿತ್ಸೆಗಾಗಿ ಆಸ್ಪತ್ರೆಗೆ – ಕಹಳೆ ನ್ಯೂಸ್

ಹಾಸನ: ಕೃಷಿ ಜಮೀನಿನಲ್ಲಿ ಕಡವೆ ಮರಿಯನ್ನು ನುಂಗಲು ಯತ್ನಿಸುತ್ತಿದ್ದ ಹೆಬ್ಬಾವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ರಕ್ಷಣಾಧಿಕಾರಿ ಶಿಲ್ಪಾರವರು ಹಾಸನದ ವೇಟನೇರಿ ಆಸ್ಪತ್ರೆಗೆ ಕೊಂಡೊಯ್ದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭಕ್ತರಹಳ್ಳಿಯಲ್ಲಿ ನಡೆದಿದೆ. ಹೆಬ್ಬಾವು ಸುಮಾರು 12 ಅಡಿ ಉದ್ದವಿದ್ದು ಇದನ್ನು ನೋಡಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಹೆಬ್ಬಾವಿನ ದಾಳಿಗೆ ಗಂಭೀರ ಗಾಯಗೊಂಡಿದ್ದ ಕಡವೆ ಮರಿ ಸಾವನ್ನಪ್ಪಿದೆ....
ಸುದ್ದಿ

ರಾಜ್ಯಮಟ್ಟದ ಯುವವಿಜ್ಞಾನಿ ಪ್ರಶಸ್ತಿಗೆ ರಾಕೇಶ್ ಕೃಷ್ಣ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿ ರಾಕೇಶ್ ಕೃಷ್ಣ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಪ್ರಾಯೋಜಕತ್ವದ 2017-18ರ ರಾಜ್ಯಮಟ್ಟದ ಯುವವಿಜ್ಞಾನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿ ಡಾ.ನಾಗರಾಜ್ ಅವರ ನೇತೃತ್ವದ ವಿಜ್ಞಾನಿಗಳ ತಂಡ ಇತ್ತೀಚೆಗೆ ಈ ಆಯ್ಕೆಯನ್ನು ಘೋಷಣೆ ಮಾಡಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 102 ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಅಲ್ಲಿ ಕೇವಲ ನಾಲ್ಕು ಮಂದಿಯನ್ನು ಮಾತ್ರ ಯುವ...
ಸುದ್ದಿ

ಇಂಜಿನಿಯರ್​ ದಿನದಂದು ಸರ್​.ಎಂ.ವಿ.ಗೆ ಗೌರವ ಸಲ್ಲಿಸಿದ ಗೂಗಲ್​ ಡೂಡಲ್​ – ಕಹಳೆ ನ್ಯೂಸ್

ಬೆಂಗಳೂರು: ಪ್ರತಿನಿತ್ಯ ದೇಶ ವಿದೇಶದ ವಿಶೇಷತೆಗಳನ್ನು ಕ್ರಿಯಾತ್ಮಕವಾಗಿ ಫೀಚರ್​​ ಮಾಡುವ ಗೂಗಲ್​ ಡೂಡಲ್​, ಇಂದು ಭಾರತದ ಶ್ರೇಷ್ಠ ಇಂಜಿಯರ್​ ಭಾರತ ರತ್ನ ಸರ್​ ಎಂ.ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವನ್ನು ಸ್ಮರಿಸಿದೆ. ದೇಶ ಕಂಡ ಅತ್ಯುತ್ತಮ ಇಂಜಿನಿಯರ್​ ಸರ್​.ವಿ.ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನವಾದ ಇಂದು (ಸೆ.15) ಗೂಗಲ್​ ತನ್ನ ಮುಖಪುಟದಲ್ಲಿ ಅವರ ಭಾವಚಿತ್ರವನ್ನು ಡೂಡಲ್​ಗೆ ಅಳವಡಿಸಿ ನಮನ ಸಲ್ಲಿಸಿದೆ. ಸರ್​.ಎಂ.ವಿಗೆ ಗೌರವ ಸಲ್ಲಿಸಲು ಅವರ ಹುಟ್ಟಿದ ದಿನವನ್ನು ದೇಶದಲ್ಲಿ ಇಂಜಿನಿಯರ್​ ದಿನ...
ಸುದ್ದಿ

ಸೆ‌. 13ರಿಂದ ಸೆ. 19ರ ವರೆಗೆ ಕಿಲ್ಲೆ ಮೈದಾನದಲ್ಲಿ ಸುಧಾಕರ್ ಶೆಟ್ಟಿ ಸಾರಥ್ಯದಲ್ಲಿ 61ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ; ಸಮಾರಂಭ ಉದ್ಘಾಟಿಸಲಿದ್ದಾರೆ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು ಸೆ.9 : ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 19ರವರೆಗೆ 7 ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ 61ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣಪತಿ ಉತ್ಸವ ನಡೆಯಲಿದೆ.  ಈ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ,61ನೇ ವರ್ಷದ ಈ  ಮಹಾಗಣೇಶೋತ್ಸವದಲ್ಲಿ ಖರ್ಚಿನ ಮಿತಿಯನ್ನು ಕಡಿಮೆ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ  ಉಳಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಂತ್ರಸ್ತರ ನಿಧಿಗೆ ಕಳುಹಿಸಲಾಗುವುದು ಎಂದು ಕಿಲ್ಲೆ ಮೈದಾನದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್...
ಸುದ್ದಿ

ಬುದ್ಧಿಜೀವಿಗಳಿಂದ ಮೋದಿ ಹತ್ಯೆ ಸಂಚು ; ಬಂಧಿತ ಐವರ ಬಳಿ ದೊರೆತ ಸಾಕ್ಷಿಯಲ್ಲೇನಿದೆ? – ಕಹಳೆ Supper Exclusive ನ್ಯೂಸ್

ಮುಂಬೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಐವರ ವಿರುದ್ಧ ಸ್ಪಷ್ಟ ಪುರಾವೆಗಳು ದೊರೆತಿವೆ ಎಂದು ವರದಿಯಾಗಿದೆ.   ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿರುವ ಮಹಾರಾಷ್ಟ್ರ ಹೆಚ್ಚುವರಿ ಮಹಾ ನಿರ್ದೇಶಕ ಪರಂ ಬಿರ್ ಸಿಂಗ್, ಬಂಧಿತ ಐವರು ಹೋರಾಟಗಾರರು ನಿಷೇಧಿದ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಸ್ಪಷ್ಟವಾದ ನಂತರವೇ ನಾವು...
ಸುದ್ದಿ

ಇಂದು ಸುಬ್ರಹ್ಮಣ್ಯ ಮಠಕ್ಕೆ ಹಿಂದೂ ಫಯರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭೇಟಿ ; ಚಾರ್ತುಮಾಸ್ಯದ ಸುಧರ್ಮಸಭೆಯಲ್ಲಿ ದಿಕ್ಸೂಚಿ ಭಾಷಣ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಕುಕ್ಕೆ ದೇವಾಲಯ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇಂದು ಭೇಟಿ ನೀಡಲಿದ್ದಾರೆ.   ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಗಳ ಚಾರ್ತುಮಾಸ್ಯದ ಪ್ರಯುಕ್ತ ಆಯೋಜಿಸಿದ ಸುಧರ್ಮ ಸಭೆಯಲ್ಲಿ ಮುತಾಲಿಕ್ ದಿಕ್ಸೂಸಿ ಭಾಷಣ ಮಾಡಲಿದ್ದಾರೆ. ಸುಮಾರು ಮಧ್ಯಾಹ್ನ 2.30ರ ಹೊತ್ತಿಗೆ ಸಭೆ ಆರಂಭವಾಗಲಿದ್ದು ಭಾರಿ ಜನ ಸೇರುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯದಲ್ಲಿ ಬಿಗಿ ಪೋಲಿಸ್ ಭದ್ರತೆ ಕಲ್ಪಸಲಾಗಿದೆ....
1 4 5 6 7 8 28
Page 6 of 28