Friday, November 22, 2024

archiveKahalenews

ಸುದ್ದಿ

ಸಂಪಾಜೆ ಮಡಿಕೇರಿ ಮದ್ಯೆ ಭೀಕರ ದುರಂತ ; ಗುಡ್ಡ ಜರಿದು ಹಲವು ಮನೆಗಳಿಗೆ ಹಾನಿ – ಕಹಳೆ ನ್ಯೂಸ್

ಸುಳ್ಯ: ಸಂಪಾಜೆ - ಮಡಿಕೇರಿ ಮದ್ಯದ ಜೋಡುಪಾಲ ಎಂಬಲ್ಲಿ ಗುಡ್ದ ಕುಸಿಯುತ್ತಿರುವ ಪರಿಣಾಮವಾಗಿ ಹಲವು ಮನೆಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ಕೊಂಡು ಮನೆಯಲ್ಲಿದ್ದವರು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಓರ್ವರ ಮೃತದೇಹ ಪತ್ತೆಯಾಗಿದೆ, ಓರ್ವ ಮಹಿಳೆ ಹಾಗು ನಾಲ್ವರು ಮಕ್ಕಳ ಪತ್ತೆ ಕಾರ್ಯ ಮುಂದುವರೆದಿದೆ, ನಿನ್ನೆಯಿಂದಲೆ ಜೋಡುಪಾಲದ ಜರಿಯುತ್ತಿದ್ದು ಅಲ್ಲಿರುವ ನಿವಾಸಿಗಳನ್ನು ಪಕ್ಕದಲ್ಲಿ ಇರುವ ಶಾಲೆಗೆ ಸ್ಥಳಾಂತರ ಮಾಡಲಾಯಿತು .ಇಂದು‌ ಮುಂಜಾನೆ ಗುಡ್ದ ಸಂಪೂರ್ಣ ಜರಿದು ಅಲ್ಲಿರುವ ೩...
ಸುದ್ದಿ

ವಾಜಪೇಯಿ ನಿಧನ ಹಿನ್ನಲೆ ; ಪ್ರಗತಿ ಸ್ಟಡೀ ಸೆಂಟರ್ ನ ದಶಮಾನೋತ್ಸವ ಸಮಾರೋಪ ಕಾರ್ಯಕ್ರಮ ಮುಂದೂಡಿಕೆ, ಸಂಸ್ಥೆಗೆ ರಜೆ ಘೋಷಣೆ – ಕಹಳೆ ನ್ಯೂಸ್

ಪುತ್ತೂರು : ದೇಶಕಂಡ ಅಪ್ರತಿಮ ನಾಯಕ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನಲೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ಪ್ರಗತಿ ಸ್ಟಡೀ ಸೆಂಟ್ರರ್ ನ ದಶಮಾನೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಶೋಕಾಚರಣೆ ಹಿನ್ನೆಲೆಯಲ್ಲಿ ಪ್ರಗತಿ ಸಂಸ್ಥೆಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಚಾಲಕರಾದ ಗೋಕುಲ್ ನಾಥ್ ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಇದೇ ತಿಂಗಳ 26 ರಂದು ದಶಮಾನೋತ್ಸವದ ಸಮಾರೋಪ ಕಾರ್ಯಕ್ರಮ ನಡೆಯಲಿದೆ....
ಸುದ್ದಿ

Breaking News : ಪರ್ಲಡ್ಕದ ಪ್ರಭಾವಿ ಮಹಿಳೆಗೆ ಸೇರಿದ ಅನಧಿಕೃತ ಕಟ್ಟಡದಿಂದ ಹೊರಬರುವ ತ್ಯಾಜ್ಯ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಭಾರಿ ತೊಂದರೆ – ಕಹಳೆ ನ್ಯೂಸ್

ಪುತ್ತೂರು : ‌ನಗರದ ಪಾಂಗಳಾಯಿ ಪರ್ಲಡ್ಕ ಪರಿಸರದಲ್ಲಿ ಮಹಿಳೆಯೊಬ್ಬಳು ಅನಧಿಕೃತ ಕಟ್ಟಡದಲ್ಲಿ ಪರವಾನಿಗೆ ರಹಿತ ಪಿ‌.ಜಿ. ಒಂದನ್ನು ನಡೆಸುತ್ತಿದ್ದು, ಅದರಿಂದ ಹೊರ ಬರುವ ತ್ಯಾಜ್ಯ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ಬಂದಾಗ ರಸ್ತೆ ಸಂಪೂರ್ಣ ಜಲಾವೃತಗೊಳ್ಳುತ್ತಿದ್ದು ಸಾರ್ವಜನಿಕರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. https://youtu.be/1BbvZPMvWjA ಆದರೆ, ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ....
ಸುದ್ದಿ

ಮಂಗಳೂರಿನಲ್ಲಿ ತಳಕು ಬಳಕು ಲಲನೆಯರ ಹೈಫೈ ಭಿಕ್ಷಾಟನೆ ( Exclusive ವಿಡಿಯೋ ) – ಕಹಳೆ ನ್ಯೂಸ್

ಮಂಗಳೂರು,ಆ 02: ಜೀನ್ಸ್ ಪ್ಯಾಂಟ್, ಶರ್ಟ್, ಕೊರಳಿಗೊಪ್ಪುವ ಟೈ, ಬಣ್ಣ ಹಚ್ಚಿ ಮಾಡಿದ ಕೆಂಬಣ್ಣದ ಕೂದಲು, ತಳಕು ಬಳಕು ಮೈಮಾಟ...ಪಕ್ಕನೆ ನೋಡಿದರೆ ಇವರು ಲುಕ್ ನಲ್ಲಿ ತೀರಾ ಹೈಫೈ..ಆದರೆ ಕೆಲಸ ಮಾತ್ರ ಭಿಕ್ಷಾಟನೆ.. ಒಂಥರಾ ಹೈಟೆಕ್ ನಂತಹ ಭಿಕ್ಷಾಟನೆ ಅಂದರೂ ತಪ್ಪಿಲ್ಲ..ಮಾತಿನಲ್ಲೇ ಮೋಡಿ ಮಾಡಿ ಸಾರ್ವಜನಿಕರಿಂದ ಸಾವಿರಾರು ರೂ. ವಸೂಲಿ ಮಾಡುವ ಮೂಲಕ ಹೈಟೆಕ್ ಭಿಕ್ಷಾಟನೆಯಲ್ಲಿ ತೊಡಗಿದ್ದ ೮ ಮಂದಿ ಲಲನೆಯರು ಇದೀಗ ಪೊಲೀಸರ ಅತಿಥಿಗಳಾದ ಘಟನೆ ಮಂಗಳೂರಿನ ಕದ್ರಿ...
ಸುದ್ದಿ

ಶ್ರೀ ಕ್ಷೇತ್ರ ಕಟೀಲು ದೇವಸ್ಥಾನ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣರ ಮಗ ದುರ್ಮರಣ ; ವಜ್ರದೇಹಿ ಶ್ರೀ ಸಂತಾಪ – ಕಹಳೆ ನ್ಯೂಸ್

ಕಟೀಲು : ಶ್ರೀ ಕ್ಷೇತ್ರ ಕಟೀಲು ದೇವಸ್ಥಾನ ಅರ್ಚಕರಾದ ಹರಿನಾರಾಯಣ ದಾಸ ಅಸ್ರಣ್ಣ ಅವರ ಮಗ ಶ್ರೀ ನಿಧಿ ಅಸ್ರಣ್ಣ ಅವರು ನೆಲಮಂಗಲದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಹರಿನಾರಾಯಣ ದಾಸ ಅಸ್ರಣ್ಣ ಅವರ ಮಗ ಶ್ರೀ ನಿಧಿ ಅಸ್ರಣ್ಣ ಅವರು ನೆಲಮಂಗಲ ಸಮೀಪದಲ್ಲಿ ನಡೆದ ಕಾರ್ ಅಪಘಾತದಲ್ಲಿ ಸಾವನ್ನಪ್ಪಿರುವುದು ತೀವ್ರ ಬೇಸರ ತಂದಿದೆ. ಅತ್ಯಂತ ನೋವಿನ ಸಂಗತಿ ಮೃತರ ಆತ್ಮಕ್ಕೆ ದೇವರು ಶಾಂತಿ ಒದಗಿಸಲಿ. ಕುಟುಂಬಕ್ಕೆ ಆ...
ಸುದ್ದಿ

ವಿದ್ಯಾರ್ಥಿ ಪರಿಷತ್ ಹೋರಾಟಕ್ಕೆ ಶರಣಾದ ಕುಮಾರಸ್ವಾಮಿ ಸರಕಾರ ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ಕಹಳೆ ನ್ಯೂಸ್

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಉಚಿತ. ಬಸ್ ಪಾಸ್ ಗಾಗಿ ಹೋರಾಟ ನಡೆಸುತ್ತು ಈಗ ಹೋರಾಟಕ್ಕೆ ರಾಜ್ಯಸರ್ಕಾರ ಮಣಿದಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ನಿರ್ಧಾರಕ್ಕೆ ಕುಮಾರಸ್ವಾಮಿ ಸರಕಾರ ಬಂದಿದೆ. ಈ ನಿರ್ಧಾರವನ್ನು ಎಬಿವಿಪಿ ಸ್ವಾಗತಿಸಿದೆ....
ಸುದ್ದಿ

ಸರಕಾರಿ ಕನ್ನಡ ಶಾಲೆಗಳನ್ನು ನಡೆಸಲು ಸರ್ಕಾರಕ್ಕೆ ಕಷ್ಟವಾದ್ರೆ ನಮಗೆ ಕೊಡಿ ನಾವು ನಡೆಸುತ್ತೇವೆ ; ಸರಕಾರಕ್ಕೆ ಸವಾಲು ಹಾಕಿದ ಪರ್ಯಾಯ ಪಲಿಮಾರು ಶ್ರೀ – ಕಹಳೆ ನ್ಯೂಸ್

ಉಡುಪಿ : ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ತನ್ನದೇ ಆದ ರೀತಿಯಲ್ಲಿ ಸೇವೆಯನ್ನು ಮಾಡಿ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಶ್ರೀ ಕೃಷ್ಣ ಮಠ ಈ ಬಾರಿ ರಾಜ್ಯ ಸರಕಾರ ಮುಚ್ಚಲು ಹೊರಟಿರುವ ಕನ್ನಡ ಶಾಲೆಗಳ ರಕ್ಷಣೆಗೆ ಪಣತೊಟ್ಟಿದೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ. ನೆನ್ನೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ...
ಸುದ್ದಿ

ಪುತ್ತೂರಿನ ಶಕ್ತಿ ದೇವತೆ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು : ನಗರದ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರು, ಸೂರ್ಯರಶ್ಮಿ ದೇವಿಯ ಮೇಲೆ ಅರೆ ಗಳಿಗೆ ಪುಣ್ಯದಿನದಂದು ಬೀಳುವ ಮಾಹಾ ಕಾರಣಿಕದ ಕ್ಷೇತ್ರ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ಇದರ ಜೀರ್ಣೋದ್ಧಾರಕ್ಕೆ ಅಣ್ಣು ನಾಯ್ಕ ಕಾಸರಗೋಡು ಇವರು 10,000/- ದೇಣಿಗೆ ನೀಡಿದರು. ಬರದಿಂದ ಜೀರ್ಣೋದ್ಧಾರ ಕಾರ್ಯಗಳು ಸಾಗುತ್ತಿದ್ದು ಆದಷ್ಟು ಬೇಗ ತಾಯಿಯ ಬ್ರಹ್ಮಕಲಶೋತ್ಸವ ಕಾಣುವ ಸೌಭಾಗ್ಯ ಬರಲಿ ಎಂಬುದೇ ಪುತ್ತೂರಿನ ಭಕ್ತರ ಆಶಯ....
1 5 6 7 8 9 28
Page 7 of 28