Saturday, November 23, 2024

archiveKahalenews

ಸುದ್ದಿ

ರಾಜಗೋಪಾಲ್ ಭಟ್ ಕೈಲಾರ್ ಈಗ ಡಾ‌. ರಾಜಗೋಪಾಲ್ ಭಟ್ ಕೈಲಾರ್ ; ಪ್ರತಿಷ್ಠಿತ ಗೌರವ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆಯ ಅಧ್ಯಾತ್ಮಿಕ ಜೀವಿಗೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಇಂಡಿಯನ್ ವರ್ಚುಮ್ ಮೋಡ್ ಯೂನಿವರ್ಸಿಟಿ ಫಾರ್ ಪೀಸ್ ಎಂಡ್ ಎಜುಕೇಶನ್ ಕೊಡಮಾಡುವ ಗೌರವ ಡಾಕ್ಟರೇಟ್ ಗೆ ಉಪ್ಪಿನಂಗಡಿ ವಾಸ್ತುಗಿಡ ತಜ್ಞ, 26 ಸಾವಿರಕ್ಕೂ ಹೆಚ್ಚು ಮಂದಿಗೆ ಧನಾತ್ಮಕ ಬದುಕಿನ ಪ್ರೇರಣೆ ನೀಡಿದ ಕೈಲಾರ್ ರಾಜಗೋಪಾಲ್ ಪಾತ್ರರಾಗಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜು ಕ್ಯಾಂಪಸಿನ ಸೃಜನ್ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಸಂಹಾಸನದ ಪರಮ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಗೌರವ ಡಾಕ್ಟರೇಟ್ ಪ್ರಧಾನಿಸಿ ಮಾತನಾಡುತ್ತಾ ಸಮಾಜ ಸೇವಯನ್ನೇ...
ರಾಜಕೀಯ

ಮೈತ್ರಿಕೂಟದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕೆ. ಇಂದು ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ – ಕಹಳೆ ನ್ಯೂಸ್

ಬೆಂಗಳೂರು :  ಕರ್ನಾಟಕ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಅಂದರೆ  ಮೇ 22ರಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ  ಹೊರಟು ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳವನ್ನು  8:30ಕ್ಕೆ ತಲುಪಲಿದ್ದು, ಶ್ರೀ ಮಂಜುನಾಥ ಸ್ವಾಮಿಯವರನ್ನು ದರ್ಶನವನ್ನು ಮಾಡಲಿದ್ದಾರೆ. ಧರ್ಮಸ್ಥಳದ  ದೇವಳದ ಭೇಟಿ ನಂತರ  ಅವರು 11:45ಕ್ಕೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಯ ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠಕ್ಕೆ ತೆರಳಲಿದ್ದಾರೆ. ನಿನ್ನೆ ತಮಿಳು ನಾಡಿನ ಶ್ರೀರಂಗಂ ಭೇಟಿ...
ರಾಜಕೀಯ

Breaking News : ರೈತರ ಸಾಲ ಮನ್ನಾ ಮಾಡಿದ ರೈತನಾಯಕ ಮುಖ್ಯಮಂತ್ರಿ ಬಿ.ಎಸ್.ವೈ – ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡುಗಂಟೆಯಲ್ಲೇ ರೈತರ ಸಹಕಾರಿ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಾವನ್ನು ಮನ್ನಾ ಮಾಡಿ ಅದೇಶ ಹೊರಡಿಸಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದು ತೋರಿಸಿದ ಮಾದರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ....
ರಾಜಕೀಯ

ಮತದಾನ ಮಾಡದ ಕಾಂಗ್ರೆಸ್ ಐಟಿ ಮುಖ್ಯಸ್ಥೆ 420 ನಂಬರ್ ನ ರಮ್ಯಾ ! ಸಾಮಾಜಿಕ ಜಾಲತಾಣದಲ್ಲಿ ತರಾಟೆ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಮತದಾನದ ದಿನ ಹಲವು ಮಂದಿ ಮತದಾನ ಮಾಡಿಲ್ಲ. ಅದ್ರಲ್ಲಿ ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಕೂಡ ಒಬ್ಬರಾಗಿದ್ದಾರೆ. ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಇದೀಗ ಅವರು ಮತದಾನ ಮಾಡದೆ ದೂರು ಉಳಿದಿದ್ದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ...
ರಾಜಕೀಯ

ಜಯನಗರದ ಬಿಜೆಪಿ ಅಭ್ಯರ್ಥಿಗಾಗಿ ಯುವಕರ ಹುಡುಕಾಟದಲ್ಲಿ ಹೈಕಮಾಂಡ್! ವಿಜಯಕುಮಾರ್ ಸ್ಥಾನ ತುಂಬಿಸಬಲ್ಲ ಸಮರ್ಥರು ಯಾರು? – ಕಹಳೆ ನ್ಯೂಸ್

ಜಯನಗರ : ಜನಪ್ರಿಯ ನಾಯಕ ವಿಜಯ್ ಕುಮಾರ್ ಅವರ ಸಾವಿನಿಂದಾಗಿ ನಿಂತಿದ್ದ ಜಯನರಗದಲ್ಲಿ ಮತ್ತೆ ಮರುಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ತೊಡಗಿದೆ. ಯುವನಾಯಕರಿಗೆ ಆದ್ಯತೆ ಕೊಡಬೇಕು ಎಂಬ ಕೂಗು ಕ್ಷೇತ್ರದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದ್ದು, ಯುವನಾಯನ ಹುಡುಕಾಟದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ವಿಜಯಕುಮಾರ್ ಅವರು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ಅವರನ್ನು ಸ್ಥಾನವನ್ನು ತುಂಬುವ ಸಾಮರ್ಥ್ಯ ಹೊಂದಿದ ನಾಯಕನ ಅವಶ್ಯಕತೆ ಬಿಜೆಪಿಗೆ ಇದೆ. ಈ ನಿಟ್ಟಿನಲ್ಲಿ...
ರಾಜಕೀಯ

  ಮತದಾರರ ಪಟ್ಟಿಯಲ್ಲಿ ರಮ್ಯಾ ಕ್ರಮ ಸಂಖ್ಯೆ 420…! – ಕಹಳೆ ನ್ಯೂಸ್

ಬೆಂಗಳೂರು :  ನಾಳೆ ನಡೆಯಲಿರುವ ವಿಧಾನಸಭೆ  ಚುನಾವಣೆಯಲ್ಲಿ ಮಾಜಿ ಸಂಸದೆ ,  ಕಾಂಗ್ರೆಸ್​ ನಾಯಕಿ ರಮ್ಯಾಗೆ 420 ನಂ. ಸಿಕ್ಕಿದೆ. ಅಂದಹಾಗೆ  ಮತದಾರರ  ಪಟ್ಟಿಯಲ್ಲಿ ಆಕೆಯ  ನಂ.  420  ಆಗಿದೆ. ಸದ್ಯ ಅವರ ವೋಟರ್​ ( ಮತದಾರರ) ಪಟ್ಟಿ ವೈರಲ್​ ಆಗಿದೆ. ರಮ್ಯಾಗೆ 420 ನಂ  ಸಿಕ್ಕಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ. ಮಂಡ್ಯ ವಿದ್ಯಾನಗರದ PLD ಬ್ಯಾಂಕ್ ನ ಮತಕೇಂದ್ರದಲ್ಲಿ ಮತ ಚಲಾಯಿಸಲಿರುವ  ರಮ್ಯಾ189ನೇ ಮಂಡ್ಯ ವಿಧಾನ...
ರಾಜಕೀಯ

ಹಿಂದುತ್ವವನ್ನೇ ಬದುಕಾಗಿಸಿ ದುಡಿದರೂ, ಈಗ ನನ್ನ ತೇಜೋವಧೆ ಮಾಡುತ್ತಿದ್ದಾರೆ ; ಸತ್ಯಜಿತ್ ಸುರತ್ಕಲ್ ಕಣ್ಣೀರು – ಕಹಳೆ ನ್ಯೂಸ್

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಯಿಂದ ಈಗಾಗಲೇ ಪ್ರವೀಣ್ ಭಾಯ್ ತೊಗಾಡಿಯಾ ಮತ್ತು ಪ್ರಮೋದ್ ಮುತಾಲಿಕ್ ಕಡೆಗಣಿಸಲ್ಪಟ್ಟು, ಅವರ ವಿರುದ್ಧವೇ ಹೋರಾಟ ಮಾಡುತ್ತಿದ್ದು, ಇದೀಗ ಮಂಗಳೂರಿನ ಸತ್ಯಜಿತ್ ಸುರತ್ಕಲ್ ಕುಡಾ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಅಸಹನೆ ಹೊರಹಾಕಿದ್ದಾರೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುತ್ಕಲ್, ನಾನು ಸಣ್ಣ ಪ್ರಾಯದಿಂದ ಇಲ್ಲಿಯವರೆಗೂ ಸಂಘಕ್ಕಾಗಿ, ಹಿಂದುತ್ವಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಆದರೆ ಇದೀಗ ನನ್ನ ಮೇಲೆ ಅವ್ಯವಹಾರದ...
ರಾಜಕೀಯ

ಒಬ್ಬ ಹರೀಶ್ ಪೂಂಜಾರನ್ನು ಸೋಲಿಸಲು ಜೊತೆಯಾಗಿದ್ದು ಎಷ್ಟು ವಿರೋಧಿಗಳು ಗೊತ್ತೇ? ಆದರೆ, ಎಷ್ಟೇ ವಿರೋಧ ಬಂದರು ಗೆಲುವು ಪೂಂಜರದ್ದೇ! – ಕಹಳೆ ನ್ಯೂಸ್

೨೦೧೪ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿಯೇ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಘೋಷಣೆ ಮಾಡಿದಾಗ,ವಿರೋಧಪಕ್ಷಗಳು ತಡಬಡಾಯಿಸಿ ಹೋಗಿದ್ದವು. ೨೦೦೨ರಿಂದ ದೇಶದಾದ್ಯಂತ ಇದ್ದ ಗಂಜಿಕೇಂದ್ರದ ಮಾಫಿಯಾಗಳಿಂದ Hate Campaign ನಡೆಸಿ,ಅಂತರರಾಷ್ಟ್ರೀಯ ಮಟ್ಟದ ಲಾಬಿ ನಡೆಸಿಯೂ ಮೋದಿಯವರ ಅಶ್ವಮೇಧವನ್ನು ಸಾಧ್ಯವಾಗಲಿಲ್ಲವೆಂಬ ಹತಾಶೆಯಿಂದ ಬಾಲಿಶವಾಗಿ ವರ್ತಿಸುತ್ತಾ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡಲಾರಂಭಿಸಿದ್ದರು. ಅಂತಹ ತಲೆಕೆಟ್ಟ ಹೇಳಿಕೆಗಳಲ್ಲೊಂದು 'ಮೋದಿ ವಿಭಜನಕಾರಿ' ಎನ್ನುವುದಾಗಿತ್ತು. ಮೋದಿ ವಿಭಜನಕಾರಿಯೋ ಅಲ್ಲವೋ ಎನ್ನುವುದು ಕೆಲವೇ ವರ್ಷಗಳಲ್ಲಿ ಸಾಬೀತಾಗಿ ಹೋಯಿತು. ಲೋಕಸಭಾ ಚುನಾವಣೆಯಲ್ಲಿ ವೈಟ್...
1 7 8 9 10 11 28
Page 9 of 28