Friday, November 15, 2024

archiveKahle news

ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಣಿಯೂರು ವಲಯದ ವತಿಯಿಂದ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ- ಕಹಳೆ ನ್ಯೂಸ್

ಗುರುವಾಯನಕೆರೆ : ಕಣಿಯೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಣಿಯೂರು ವಲಯದ ವತಿಯಿಂದ ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಕುರಾಯ ಶ್ರೀ ಸದಾಶೀವೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ದೇವಸ್ಥಾನದ ಸುತ್ತಲೂ ಇದ್ದ ಕಸಕಡ್ಡಿ ಗಳನ್ನು ಹೆಕ್ಕಿ, ಕಳೆ ಗಿಡಗಳನ್ನು ತೆಗೆದು ಆವರಣವನ್ನು ಸ್ವಚ್ಚ ಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಮೈರೋಳ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ,...
ಹೆಚ್ಚಿನ ಸುದ್ದಿ

BREAKING: ಸ್ವಾರ್‌ ದಂಪತಿಗಳಿಗೆ ಸಿಸಿಬಿ ನೋಟಿಸ್‌: ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ..! – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಂಗತ್‌ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದ್ದು, ನಾಳೆ ವಿಚಾರಣೆ ಹಾಜರಾಗುವಂತೆ ಸೂಚಿಸಿದೆ. ನಟ ದಿಗಂತ್‌, ನಟಿ ಐಂದ್ರಿತಾ ರೇಗೆ ʼಸಿಸಿಬಿʼ ನೋಟಿಸ್‌ ನೀಡಿದ್ದು, ನಾಳೆ 11 ಗಂಟೆಗೆ ಪ್ರಧಾನ ಕಛೇರಿಗೆ ವಿಚಾರಣೆಗೆ ಹಜಾರಾಗುವಂತೆ ಸಿಸಿಬಿ ಸೂಚಿಸಿದೆ. ಅಂದ್ಹಾಗೆ, ಕಳೆದೆರೆಡು ದಿನಗಳಿಂದ ನಟಿ ಐಂದ್ರಿತಾ ರೇ ಕ್ಯಾಸಿನೋಗೆ ಇನ್ವೈಟ್‌ ಮಾಡಿದ ವಿಡೀಯೋ ವೈರಲ್‌ ಆಗ್ತಿದ್ದು, ಸಧ್ಯ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದೆ. ಅಂದ್ಹಾಗೆ,...
ಶುಭಾಶಯ

ನಾಡಿನ ಸಮಸ್ತ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು | ಜೀವಂಧರ್ ಜೈನ್ -ಕಹಳೆ ನ್ಯೂಸ್

ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ಶ್ರಮಿಸಿದ ಎಲ್ಲಾ ಹೋರಾಟಗಾರರಿಗೆ ಗೌರವದ ನಮನಗಳು. ನಮ್ಮ ರಾಷ್ಟ್ರಪ್ರೇಮವನ್ನು ಮತ್ತೆ ಮತ್ತೆ ಜಾಗೃತಗೊಳಿಸುವ ಈ ವಿಶೇಷ ದಿನದಂದು ಹೊಸ ನಾಳೆಯ ಕನಸುಗಳು ನನಸಾಗಲಿ. ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು  ...
ಸುದ್ದಿ

ಹಿರಿಯ ಸಾಹಿತಿ ಎಂ. ವಿ ಶೆಟ್ಟಿ ರವರಿಗೆ ಗೌರವಭಿನಂದನೆ-ಕಹಳೆ ನ್ಯೂಸ್

ಮೂಡುಬಿದಿರೆ :- 'ಜೈನ ಸಾಹಿತ್ಯ ಕೇವಲ ಜೈನ ಧರ್ಮಕಷ್ಟೇ ಸೀಮಿತವಾಗಬಾರದು ಜೈನ ಧರ್ಮ ಸಮುದಾಯ ಮಾತ್ರವಲ್ಲ, ಅದು ವಿಶ್ವಕ್ಕೆ ಶ್ರೇಷ್ಠ ಮಾನವೀಯ ವಿಚಾರಗಳನ್ನು ಪರಿಣಾಮಕಾರಿ ಯಾಗಿ ತಲುಪಿಸಿದ ಧರ್ಮ .' ಎಂ. ವಿ ಶೆಟ್ಟಿ ಯವರು ತಮ್ಮ ಬರಹದಲ್ಲಿ ಜೈನ ಧರ್ಮದ ಜೊತೆ ಜೊತೆಗೆ ಎಲ್ಲ ಸಮಾಜಕ್ಕೂ ಜೈನ ಧರ್ಮದ ಸಂದೇಶವನ್ನು ತಲುಪಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮೂಡುಬಿದಿರೆ ಯ ಜೈನ ಮಠದಲ್ಲಿ ನ. 10 ರಂದು ನಡೆದ ಹಿರಿಯ...
ಸುದ್ದಿ

ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ ಲೋಕಾರ್ಪಣೆ : ಶೃಂಗೇರಿ ಶ್ರೀಗಳಿಂದ ಗುರುವಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ ಇಂದು ಲೋಕಾರ್ಪಣೆಗೊಂಡಿದೆ. ಶೃಂಗೇರಿ ಶ್ರೀ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯಿಂದ ಸಾರ್ವಜನಿಕ ಗುರುವಂದನೆ ನಡೆಯಿತು.ಗುರುವಂದನೆ ಕಾರ್ಯಕ್ರಮಕ್ಕೆ ಮೊದಲು ಗುರುಗಳು ತರ್ಕ ಶಾಸ್ತ ಪುಸ್ತಕ ಬಿಡುಗಡೆ ಮಾಡಿದರು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಜ್ಞಾನ ವಿಭಾಗದಲ್ಲಿ ತತ್ವಶಾಸ್ತ್ರ ಅಳವಡಿಕೆ ಮಾಡಿರುವ ಸಂಸ್ಧೆ ಇದಾಗಿದೆ.ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹಾಗು ಮಾಜಿ ಶಾಸಕಿ ಶಕುಂತಲ ಶೆಟ್ಟಿ ಭಾಗಿಯಾಗಿದ್ದರು, ಇನ್ನು...
ಸುದ್ದಿ

ಮತ್ತೆ ಕಸಬ್​​​​ ಎಂಟ್ರಿಯಂಥ ಆತಂಕ, ಕಡಲಲ್ಲಿ ಪಾಕ್​ ಬೋಟ್​ ವಶಕ್ಕೆ..! – ಕಹಳೆ ನ್ಯೂಸ್

ಗುಜರಾತ್​: ಪಾಕಿಸ್ತಾನದ ಮೀನುಗಾರಿಕೆಯ ಅಲ್​-ಮದೀನ ಬೋಟ್​ನ ಭಾರತೀಯ ಕೋಸ್ಟ್​ ಗಾರ್ಡ್​ ಗುಜರಾತ್​ನ ಜಾಖಾ ಕೋಸ್ಟ್​ ಬಳಿ ವಶಕ್ಕೆ ಪಡೆದಿದೆ. ಬೋಟ್​ನಲ್ಲಿ ಅಕ್ರಮವಾಗಿ 194 ಪ್ಯಾಕೆಟ್​ ಡ್ರಗ್​ ಮಾದರಿಯ ನಾರ್ಕೋಟಿಗ್​ ವಸ್ತುವನ್ನು ಸಾಗಿಸಲಾಗುತ್ತಿತ್ತು. ಅಲ್ಲದೇ  26/11/2008 ರ ಮುಂಬೈ ಮಾದರಿ ದಾಳಿಯಲ್ಲಿ ಕಸಬ್​ ಅಂಡ್ ಗ್ಯಾಂಗ್​ ರೀತಿ ಮತ್ತೆ ಉಗ್ರರೇನಾದರೂ ಬರ್ತಿರಬಹುದಾ? ಅನ್ನೋ ಆತಂಕಕ್ಕೂ ಈ ಬೋಟ್ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತತ್​ತಕ್ಷಣ ಕಾರ್ಯಪ್ರವೃತ್ತರಾದ ಭಾರತೀಯ ಕಡಲು ಗಡಿ ರಕ್ಷಣಾ ಪಡೆ ಯೋಧರು...
ಸುದ್ದಿ

ಮೋದಿ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಏಕವಚನದಲ್ಲಿ ವಾಗ್ದಾಳಿ – ಕಹಳೆ ನ್ಯೂಸ್

ಕಲಬುರಗಿ : ರಾಜೀವ್‌ಗಾಂಧಿಯವರ ಕುರಿತು ಹೇಳಿಕೆ ನೀಡಿದ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಟೀಕಿಸಲಾರಂಭಿಸಿದ್ದು, ಸಾಮಾನ್ಯವಾಗಿ ವೈಯಕ್ತಿಕ ಟೀಕೆ ಹಾಗೂ ಸಂಸದೀಯ ಭಾಷೆ ಮೀರಿ ಮಾತನಾಡಿದ್ದರು ಆದರೆ ಇಂದು ಖರ್ಗೆ ಅವರೂ ಕೂಡ ಮೋದಿ ಕುರಿತು ವೈಯಕ್ತಿಕ ಟೀಕೆಗಿಳಿದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದ ನರೇಂದ್ರ ಮೋದಿಯವರಿಗೆ ಮನೆ ಸಂಸ್ಕಾರ ಇಲ್ಲ, ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಏಕವಚನದಲ್ಲಿ...
ಸುದ್ದಿ

ಕಾಸಗೋಡಿನಿಂದ ಧಾರ್ಮಿಕ ನೇತಾರ ಕುಂಟಾರು ರವೀಶ ತಂತ್ರಿ ಕಣಕ್ಕೆ – ಕಹಳೆ ನ್ಯೂಸ್

ಕಾಸರಗೋಡು : ಕಾಸರಗೋಡಿನಿಂದ ಹಿಂದೂ ಮುಖಂಡ ಪ್ರಖರ ಹಿಂದುತ್ವವಾದಿ, ಧಾರ್ಮಿಕ ಮುಖಂಡ ಕುಂಟಾರು ರವೀಶ ತಂತ್ರಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ‌. ಕಾಸರಗೋಡಿನಲ್ಲಿ‌ ಕಳೆದಬಾರಿಯೂ ತಂತ್ರಿಗಳು ನಿಂತಿದ್ದು, ಅತೀ ಸಣ್ಣ ಅಂತರದಿಂದ ಸೋತಿದ್ದರು ಆದರೆ, ಈ ಭಾರಿ ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿದೆ‌....
1 2
Page 1 of 2