Saturday, April 12, 2025

archiveKaiga nuclear power plant

ಸುದ್ದಿ

ವಿಶ್ವದಾಖಲೆ ಬರೆದ ಕೈಗಾ ಅಣುವಿದ್ಯುತ್ ಘಟಕ – ಕಹಳೆ ನ್ಯೂಸ್

ಕಾರವಾರ: ದೇಶದಲ್ಲಿಯೇ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಕಾರವಾರ ತಾಲೂಕಿನಲ್ಲಿರುವ ಕೈಗಾ ಅಣುವಿದ್ಯುತ್ ಘಟಕ ವಿಶ್ವದಾಖಲೆ ನಿರ್ಮಿಸಿದೆ. ಕೈಗಾ ಒಂದನೇ ಘಟಕವು ಸತತ 941 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಇಂದು ವಿಶ್ವದಾಖಲೆ ನಿರ್ಮಿಸಿದೆ. 2000 ನೇ ಇಸವಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಘಟಕ 1 ನಿರ್ಮಾಣ ಮಾಡಲಾಗಿತ್ತು. ನಂತರ ಮೇ 15, 2016ರಿಂದ ಕೈಗಾ ಒಂದನೇ ಘಟಕವು ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಬಂದಿದ್ದು ಸೋಮವಾರ ಬೆಳಗ್ಗೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ