Recent Posts

Sunday, January 19, 2025

archivekairangala

ಸುದ್ದಿ

ವೈಭವದಿಂದ ಮೇಳೈಸಿತು ಕೈರಂಗಳ ಕೃಷಿ ಉತ್ಸವ – ಕಹಳೆ ನ್ಯೂಸ್

ಕೈರಂಗಳದ ಶಾರದ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಡಿಸೆಂಬರ್ 29, 30 ರಂದು ಕಾರ್ಯಕ್ರಮ ನಡೆದಿದ್ದು ಸಾಕಷ್ಟು ಕೃಷಿ ಚಟುವಟಿಕೆಗಳ ಕೇಂದ್ರದಂತೆ ಮಾರ್ಪಡುಗೊಂಡಿತ್ತು. ಶಾರದಾ ಗಣಪತಿ ವಿದ್ಯಾಕೇಂದ್ರ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಡಿಪು ವಲಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಗೊಂಡಿತ್ತು . ಈ ಕೃಷಿ ಉತ್ಸವ ಬಹಳ ವೈವಿಧ್ಯದಿಂದ ನಡೆದಿದ್ದು ವಸ್ತು ಪ್ರದರ್ಶನ, ಸಿರಿ ಉತ್ಪನ್ನ...