Recent Posts

Monday, January 20, 2025

archiveKannada media school

ಸುದ್ದಿ

ಹಿರಿಯ ಶಾಲೆಗಳನ್ನು ಉಳಿಸುವ ಕಾರ್ಯ ಆಗಬೇಕು: ಅಬ್ದುಲ್ ನಝೀರ್ – ಕಹಳೆ ನ್ಯೂಸ್

ಮೂಡಬಿದಿರೆ: ಒಂದೆಡೆ ಕನ್ನಡ ಉಳಿಸಲು ಕರೆನೀಡುವ ಸರ್ಕಾರ, ಅನುದಾನಿಕ ಕನ್ನಡ ಮಾಧ್ಯಮ ಶಾಲೆಗಳ ಅನುದಾನವನ್ನೇ ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ. ಇದರಿಂದ ಕನ್ನಡ ಉಳಿಸಿದ ಹಾಗೆ ಆಗುತ್ತದೆಯೇ? ಕನ್ನಡವನ್ನು ಪುರಸ್ಕರಿಸಬೇಕು; ಇದು ಸರ್ಕಾರದ ಕರ್ತವ್ಯ ಎಂದು ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಹೇಳಿದರು. ಮೂಡಬಿದಿರೆ ಕಡಲಕೆರೆ ಸಂತ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಶಿಶುಮಂದಿರದಲ್ಲಿ ಆಯೋಜಿಸಿದ ಶ್ರೀ ಸರಸ್ವತಿ ಪೂಜೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಯಸ್ಸಾದ...