Recent Posts

Friday, November 22, 2024

archiveKarnataka Election 2018

ರಾಜಕೀಯ

Big News : ರಾಜ್ಯದಲ್ಲಿ ಕೇಸರಿ ಯುಗ ಆರಂಭ ; ಯಡಿಯೂರಪ್ಪ ಪ್ರಮಾಣವಚನಕ್ಕೆ ಸುಪ್ರೀಮ್ ಕೋರ್ಟ್ ನಿಂದ ಗ್ರೀನ್ ಸಿಗ್ನಲ್! – ಕಹಳೆ ನ್ಯೂಸ್

ನವದೆಹಲಿ: ಇಂದು ನಡೆಯಬೇಕಿದ್ದ ಯಡಿಯೂರಪ್ಪರವರ ಪ್ರಮಾಣ ವಚನಕ್ಕೆ ಸಂಬಂಧಿಸಿದಂತೆ ರಾಜ್ಯಾಪಾಲರ ಆದೇಶಕ್ಕೆ ತಡಯಾಜ್ಞೆ ನೀಡಲು ಸುಪ್ರೀಮ್ ಕೋರ್ಟ್ ಮೆಟ್ಟಿಲು ಹತ್ತಲಾಗಿತ್ತು. ಇದೀಗ ಸುಪ್ರೀಮ್ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು ಇದರೊಂದಿಗೆ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕಾಂಗ್ರೆಸ್ ಜೆಡಿಎಸ್ ಬಳಿ 117 ಮತ್ತು ಬಿಜೆಪಿ ಬಳಿ ಸದ್ಯಕ್ಕೆ ಕೇವಲ 104 ಸ್ಥಾನಗಳಿವೆ. ಈ ಬಿಜೆಪಿ ಹೇಗೆ ಬಹುಮತ ಸಾಬೀತು ಪಡಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಇದರೊಂದಿಗೆ ಒಂದು...
ರಾಜಕೀಯ

Big Breaking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ; ಹೊರಬಿತ್ತು Exclusive ಸಮೀಕ್ಷೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ವಿವಿಧ ವಾಹಿನಿಗಳು ತಮ್ಮ ಸಮೀಕ್ಷೆಯನ್ನು ಈಗಾಗಲೇ ಹೊರಹಾಕಿವೆ. ಇದೀಗ ಕಹಳೆ ನ್ಯೂಸ್ Exclusive ಸಮೀಕ್ಷೆ ಹೀಗಿದೆ. ಯಾವ ಯಾವ ಕ್ಷೇತ್ರ? ಯಾರಿಗೆ ಗೆಲುವು ಯಾರಿಗೆ ಸೋಲು ? ಸುಳ್ಯ : ಅಂಗಾರ ( ಬಿಜೆಪಿ) ಗೆಲುವು, ಡಾ. ರಘು ( ಕಾಂಗ್ರೆಸ್) ಸೋಲು ಪುತ್ತೂರು : ಸಂಜೀವ ಮಠಂದೂರು ( ಬಿಜೆಪಿ) ಗೆಲುವು, ಶಕುಂತಲಾ ಶೆಟ್ಟಿ ( ಕಾಂಗ್ರೆಸ್) ಸೋಲು ಬೆಳ್ತಂಗಡಿ : ಹರೀಶ್ ಪೂಂಜ...
ಸುದ್ದಿ

‘ಎಲೆಕ್ಷನ್ ಸ್ಪೆಷಲ್’ ಮತದಾರರಿಗೆ ನಾಳೆ ಉಚಿತವಾಗಿ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ – ಕಹಳೆ ನ್ಯೂಸ್

ಮಂಗಳೂರು, ಮೇ 11: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆ ಮತದಾರರಿಗೆ ಉಚಿತವಾಗಿ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದು, ಮೇ 12 ರಂದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. 'ಎಲೆಕ್ಷನ್ ಸ್ಪೆಷಲ್' ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ  ಹೆಚ್ಚುವರಿ...
ರಾಜಕೀಯ

ಕರಾವಳಿಯಲ್ಲಿ ಕೇಸರಿ ಪಡೆಯ ರಣೋತ್ಸಾಹ ; ಮಣ್ಣುಮುಕ್ಕಲಿದೆಯಾ ಕಾಂಗ್ರೆಸ್? ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ? – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಈ ಹಿಂದೆ ಬಿಜೆಪಿಯ ಭದ್ರ ಕೋಟೆ ಆದರೆ, ಬಿಜೆಪಿ ತನ್ನ ಕೆಲವು ತಪ್ಪು ನಿರ್ದಾರಗಳಿಂದ ಬಹುತೇಕ ಕ್ಷೇತ್ರಗಳನ್ನು ಕಳೆದುಕೊಂಡಿತು. ಆದರೆ, ಈ ಬಾರಿ 2018ರಲ್ಲಿ ಕೇಸರಿ ಪಡೆ ಮತ್ತೆ ತೊಡೆತಟ್ಟಿ ಎದ್ದಿದೆ. ನಾಮ ಪತ್ರ ಸಲ್ಲಿಕೆವೇಳೆ ಬೃಹತ್ ಶಕ್ತಿ ಪ್ರದರ್ಶಿಸಿದ ಬಿಜೆಪಿ ; ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲೂ ನಾಮ ಪತ್ರ ಸಲ್ಲಿಕೆ ವೇಳೆ ಜನಸಾಹರವೇ ಹರಿದು ಬಂದದ್ದು, ಬಿಜೆಪಿ ಗೆಲುವಿನ ಸೂಚನೆಯನ್ನು ನೀಡಿದೆ....
ರಾಜಕೀಯ

ಮತದಾನ ಅವಧಿ ಒಂದು ಗಂಟೆ ವಿಸ್ತರಣೆ ; ಸಂಜೆ 6 ಗಂಟೆ ತನಕ ಮತ ಚಲಾವಣೆಗೆ ಅವಕಾಶ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12ರಂದು ನಡೆಯಲಿರುವ ಮತದಾನದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ಒಂದು ಗಂಟೆ ವಿಸ್ತರಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಕಾಸಸೌಧದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮತದಾನ ಅವಧಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆ ತನಕ ನಿಗದಿಪಡಿಸಲಾಗಿತ್ತು. ಆದರೆ, ಮತದಾನದ ಅವಧಿ ವಿಸ್ತರಿಸುವಂತೆ ಕೆಲವು ಸಲಹೆ ಮತ್ತು ಮನವಿಗಳು ಬಂದ...
ರಾಜಕೀಯ

“ಮಾಡಿ ಮಾಡಿ ಮತದಾನ’ ಅಂದ್ರು ಭಟ್ರು: ಬೊಂಬಾಟ್ ಸಾಂಗ್ ವೀಕ್ಷಿಸಿ

ರಾಜ್ಯದಲ್ಲೇ ಮೊದಲ ಬಾರಿಗೆ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಯೋಗರಾಜ್​ ಭಟ್​ ನೇತೃತ್ವದಲ್ಲಿ ಸಿದ್ಧವಾಗಿರೋ ರಾಜ್ಯ ವಿಧಾನಸಭಾ ಚುನಾವಣೆಯ ಧ್ಯೇಯ ಗೀತೆಯನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ವಿಕಾಸಸೌಧದಲ್ಲಿ ಬಿಡುಗಡೆ ಮಾಡಿದ್ದಾರೆ.   ಗೀತೆಯನ್ನು ರಚಿಸಿ ನಿರ್ದೇಶಿಸಿರುವ ಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ನಮ್ಮ ತಂಡ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ರಾಜ್ಯದ ನೈಜ ಸ್ಪೂರ್ತಿಯೊಂದಿಗೆ ಗೀತೆ ರೂಪುಗೊಂಡಿದೆ. ಪ್ರತಿಯೊಬ್ಬರೂ ಮತದಾನ ಏಕೆ ಮಾಡಬೇಕು ಎಂಬ ಸಂದೇಶವನ್ನು...
ಸುದ್ದಿ

2018ರ ಕರ್ನಾಟಕ ಮಹಾಯುದ್ಧ: ಮೇ 12ಕ್ಕೆ ಚುನಾವಣೆ, ಮೇ 15ಕ್ಕೆ ಫಲಿತಾಂಶ

ನವದೆಹಲಿ: ಬಹುನೀರಿಕ್ಷಿತ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 18ರಂದು ಫಲಿತಾಂಶ ಘೋಷಣೆಯಾಗಲಿದೆ ಅಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಹೇಳಿದ್ದಾರೆ. ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿ ನಿರ್ವಾಚನ್ ಸದನ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದಾರೆ....
ಸುದ್ದಿ

ನಳಿನ್ ಕುಮಾರ್ ಕಟೀಲ್ ಒಬ್ಬ ನರಹಂತಕ ಹುಲಿ – ಸಿದ್ದರಾಮಯ್ಯ

ನವದೆಹಲಿ : ನಿನ್ನೆ ಮಂಗಳೂರಿನಲ್ಲಿ ಸಿದ್ದರಾಮಯ್ಯನವರು ಭಯೋತ್ಪಾಧಕ ಎಂದು ಕರೆದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. Siddaramaiah ನರಹಂತಕರು, ಭಯೋತ್ಪಾದಕರು ಎರಡೂ ಬಿಜೆಪಿಯವರಿಗೇ ಅನ್ವಯಿಸುತ್ತದೆ ಮಂಗಳೂರಿನಲ್ಲಿ ಜನಸುರಕ್ಷಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ‘ನೀವು ನರಹಂತಕ ಹುಲಿ, ರಾಜ್ಯ ಬಿಜೆಪಿ ನಾಯಕರು ಒಂದೆಡೆ ಜನಸುರಕ್ಷಾ ಯಾತ್ರೆ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತಿದ್ದರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ...
1 2
Page 1 of 2