Sunday, January 19, 2025

archiveKichha Sudeep

ಸಿನಿಮಾ

ಉಪ್ಪಿಗೆ ಹೇಳ್ತಾರಾ ಕಿಚ್ಚ ಸುದೀಪ್ ಆ್ಯಕ್ಷನ್ ಕಟ್? – ಕಹಳೆ ನ್ಯೂಸ್

ರಿಯಲ್ ಸ್ಟಾರ್ ಉಪೇಂದ್ರರಿಗೆ ಸುದೀಪ್ ಆಯಕ್ಷನ್ ಕಟ್ ಹೇಳಲಿದ್ದಾರೆ. ಇಂಥದ್ದೊಂದು ಸುದ್ದಿ ಎಲ್ಲಾ ಕಡೆ ಓಡಾಡುತ್ತಿದೆ. ಈ ಬಗ್ಗೆ ಸುದೀಪ್ ಸಹ ಮಾತನಾಡಿ ಈ ಸುದ್ದಿ ನಿಜ ಎಂದು ಒಪ್ಪಿಕೊಂಡಿದ್ದಾರೆ. ಈಗ ಇವರಿಬ್ಬರೂ ಒಂದಾಗುತ್ತಿದ್ದಾರೆ. 'ಉಪೇಂದ್ರ ಇಮೇಜ್ ಗೆ ಹೊಂದಾಣಿಕೆಯಾಗುವಂತಹ ಕಥೆ ಸಿಕ್ಕರೆ ಖಂಡಿತವಾಗಿಯೂ ನಾನು ಅವರಿಗೆ ಸಿನಿಮಾ ಮಾಡಲಿದ್ದೇನೆ. ಆದರೆ, ಅದು ಯಾವಾಗ ಆಗುತ್ತದೆಯೋ ಗೊತ್ತಿಲ್ಲ. ಈಗಾಗಲೇ ನಾವಿಬ್ಬರೂ ಜೊತೆಯಾಗಿ ನಟಿಸಿದ್ದೇವೆ. ಮತ್ತೆ ಜೊತೆಯಾಗಿ ಒಬ್ಬರು ನಿರ್ದೇಶಕರಾಗಿ, ಮತ್ತೊಬ್ಬರು...
ಸಿನಿಮಾಸುದ್ದಿ

ಕೆಜಿಎಫ್ ಹಬ್ಬ: ಶುಭ ಹಾರೈಸಿದ ಕಿಚ್ಚ ಸುದೀಪ್ – ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹು ಕಾತುರದಿಂದ ಕಾಯ್ತ ಇದ್ದ ಆ ದಿನ ಬಂದೇ ಬಿಡ್ತು. ನಿನ್ನೆ ತಾನೆ ರಿಲೀಸಾದ ಟ್ರೇಲರ್ ನೋಡಿ ಫ್ಯಾನ್ಸ್ ಅಂತೂ ಸಖತ್ ಥ್ರಿಲ್ ಆಗಿದ್ದಾರೆ. ಕೆಜಿಎಫ್ ರಾಕಿ ಆರ್ಭಟಕ್ಕೆ ಮುಹೂರ್ತ ಕೂಡ ಫಿಕ್ಸಾಗಿದೆ. ಒಂದು ಕಾಲದಲ್ಲಿ ಯಶ್ ಸಿನೆಮಾ ಅಂದ್ರೆ ಅಷ್ಟೊಂದು ಹೈಪ್ ಇರ್ತಿರ್ಲಿಲ್ಲ. ಯಶ್ ಸಿನೆಮಾದ ಮೇಲೆ ಹೇಳಿಕೊಳ್ಳುವಷ್ಟು ಕ್ಯೂರಿಯೋಸಿಟಿ ಕೂಡ ಇರ್ತಿರ್ಲಿಲ್ಲ. ಆದ್ರೆ ಈಗ ಎಲ್ಲಾ ಉಲ್ಟಾ. ಯಶ್ ಸಿನೆಮಾ...