Monday, January 20, 2025

archivekkahale news

ಸುದ್ದಿ

ತೊಡಿಕಾನದಲ್ಲಿ ತಿಂಗಳಿನಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು: ಆನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರಿಂದ ಮನವಿ-ಕಹಳೆ ನ್ಯೂಸ್

ಸುಳ್ಯ: ತೊಡಿಕಾನ ಗ್ರಾಮದ ಹಲವು ಪ್ರದೇಶಗಳಲ್ಲಿ ಆನೆಗಳ ಹಿಂಡೊಂದು ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿದ್ದು ನೂರಾರು ಎಕರೆ ಕೃಷಿ ತೋಟವನ್ನು ನಾಶ ಮಾಡಿದೆ. ರಾತ್ರಿಯಿಡೀ ರೈತರ ತೋಟದಲ್ಲಿ ದಾಂಧಲೆ ನಡೆಸುವ ಆನೆಯ ಹಿಂಡು ಬೆಳಗಾಗುತ್ತಿದ್ದಂತೆ ಕಾಡಿನತ್ತ ತೆರಳಿ ಕಣ್ಮರೆಯಾಗುತ್ತಿದೆ. ತಿಂಗಳ ಹಿಂದೆಯೇ ತೊಡಿಕಾನದ ಕಾಡೊಳಗೆ ಪ್ರವೇಶ ಮಾಡಿರುವ ಬರೋಬ್ಬರಿ ಹತ್ತು ಆನೆಗಳಿರುವ ಹಿಂಡು ಈಗಾಗಲೇ ಸಾಕಷ್ಟು ಕೃಷಿ ನಾಶ ಮಾಡಿದೆ. ದೇವರಗುಂಡಿ, ಗುಂಡಿಗದೆ ಕಲ್ಲಂಬಳ, ದೊಡ್ಡಡ್ಕ, ಅಡ್ವಡ, ಪತ್ತಾಜೆ...
ಸುದ್ದಿ

BIG BREAKING : ಮಾಜಿ ಸಿಎಂ ಹೆಚ್.ಡಿಕೆ ವಿರುದ್ಧ `ಮಿಣಿ ಮಿಣಿ’ ಶಬ್ದ ಬಳಕೆಗೆ ನ್ಯಾಯಾಲಯದಿಂದ ತಡೆ – ಕಹಳೆ ನ್ಯೂಸ್

ಬೆಂಗಳೂರು, ಫೆಬ್ರವರಿ 02: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಿತ್ರ ಅಥವ ಹೆಸರಿನ ಜೊತೆ 'ಮಿಣಿ ಮಿಣಿ' ಶಬ್ದ ಬಳಸಿ ಅಪಹಾಸ್ಯ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಳಿಕ 'ಮಿಣಿ ಮಿಣಿ' ಶಬ್ದದ ಬಗ್ಗೆ ಭಾರಿ ಚರ್ಚೆ ಆರಂಭವಾಗಿತ್ತು.   ಎಚ್. ಡಿ. ಕುಮಾರಸ್ವಾಮಿ ಪರವಾಗಿ ವಕೀಲ ಎಸ್. ಇಸ್ಮಾಯಿಲ್ ಬೆಂಗಳೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ...