Recent Posts

Monday, January 20, 2025

archiveKodagu District Administration

ಸುದ್ದಿ

ಸಂತ್ರಸ್ಥರಿಗೆ ನೆರವು: ಕೊಡಗು ಜಿಲ್ಲಾಡಳಿತದಿಂದ ನಿವೇಶನಾ ಭಾಗ್ಯ – ಕಹಳೆ ನ್ಯೂಸ್

ಮಡಿಕೇರಿ: ಈ ವರ್ಷ ಸುರಿದ ಮಳೆ ಕೊಡಗಿನ ಮಂದಿಯನ್ನು ನಿರ್ಗತಿಕರನ್ನಾಗಿ ಮಾಡಿದಲ್ಲದೆ ಸೂರನ್ನು ಕಳೆದುಕೊಳ್ಳುವಂತೆ ಮಾಡಿದೆ. ಈ ಪ್ರಕೃತಿ ಮುನಿಸಿಗೆ ಕೊಡಗಿನ ಜನತೆಗೆ ಸಹಾಯದ ಹಸ್ತ ಹಲವಾರು ಕಡೆಗಳಿಂದ ಬಂದಿದ್ದು ಇದೀಗ ಮನೆ ಕಳೆದುಕೊಂಡವರಿಗೆ ಹೊಸ ಆಶಾಕಿರಣ ದೊರಕಿದಂತಿದೆ. ಪ್ರಕೃತಿ ವಿಕೋಪಕ್ಕೊಳಗಾದ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ನಾಲ್ಕು ಮಾದರಿಯ ಮನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕಿಟ್ಟಿದ್ದು, ಸಂತ್ರಸ್ತರಿಗೆ ಒಪ್ಪಿಗೆಯಾಗುವ...