Saturday, November 23, 2024

archivekukke subhramanya

ಸುದ್ದಿ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದು ಬಂದ ಭಕ್ತರ ದಂಡು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ಇಂದು ಭಕ್ತ ಸಾಗರ ಹರಿದು ಬಂದಿತ್ತು. ದೇವಾಲಯದಲ್ಲಿ ಸರ್ಪ ದೋಷ ಹಾಗು ಇನ್ನಿತರ ದೋಷ ಪರಿಹಾರಕ್ಕಾಗಿಸಾವಿರಾರು ಜನತೆ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.ಶಾಲಾ ಕಾಲೇಜು ಹಾಗು ಸರಕಾರಿ ಅಧಿಕಾರಿಗಳಿಗೆ ರಜೆ ಇದ್ದಿದ್ದರಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ದೇವಾಲಯದ ಹೊರಾಂಗಣದಲ್ಲಿ ಸಾಲು ಸಾಲು ವಾಹನಗಳಿಂದ ತುಂಬಿತ್ತು. ಜೊತೆಗೆ ಬಹುತೇಕ ವಸತಿ ಗೃಹಗಳು ಖಾಲಿ ಇಲ್ಲದೆ ಭಕ್ತರು ಪರದಾಡುವಂತಾಗಿತ್ತು. ಭಕ್ತರು ಎಲ್ಲಿ ಕೇಳಿದರು ರೂಮ್ ಖಾಲಿ ಇಲ್ಲ...
ಸುದ್ದಿ

ಇಂದು ಸುಬ್ರಹ್ಮಣ್ಯ ಮಠಕ್ಕೆ ಹಿಂದೂ ಫಯರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭೇಟಿ ; ಚಾರ್ತುಮಾಸ್ಯದ ಸುಧರ್ಮಸಭೆಯಲ್ಲಿ ದಿಕ್ಸೂಚಿ ಭಾಷಣ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಕುಕ್ಕೆ ದೇವಾಲಯ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇಂದು ಭೇಟಿ ನೀಡಲಿದ್ದಾರೆ.   ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಗಳ ಚಾರ್ತುಮಾಸ್ಯದ ಪ್ರಯುಕ್ತ ಆಯೋಜಿಸಿದ ಸುಧರ್ಮ ಸಭೆಯಲ್ಲಿ ಮುತಾಲಿಕ್ ದಿಕ್ಸೂಸಿ ಭಾಷಣ ಮಾಡಲಿದ್ದಾರೆ. ಸುಮಾರು ಮಧ್ಯಾಹ್ನ 2.30ರ ಹೊತ್ತಿಗೆ ಸಭೆ ಆರಂಭವಾಗಲಿದ್ದು ಭಾರಿ ಜನ ಸೇರುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯದಲ್ಲಿ ಬಿಗಿ ಪೋಲಿಸ್ ಭದ್ರತೆ ಕಲ್ಪಸಲಾಗಿದೆ....
ಸುದ್ದಿ

Breaking News : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದಕ್ಷ ಪ್ರಮಾಣಿಕ ಕಾರ್ಯನಿರ್ವಾಹಣಾಧಿಕಾರಿಯ ಎತ್ತಂಗಡಿಗೆ ವ್ಯವಸ್ಥಿತ ಸಂಚು ; ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯನ ಮಾಸ್ಟರ್ ಪ್ಲಾನ್ ಬಹಿರಂಗ, ಭಕ್ತರಿಂದ ಭಾರಿ ವಿರೋಧ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ವ್ಯವಸ್ಥಾಪನಾ ಸಮಿತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ವ್ಯವಸ್ಥಿತ ಸಂಚು ಈಗ ಬಯಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಾಲಿ ಕಾರ್ಯನಿರ್ವಾಹಣಾಧಿಕಾರಿ ರವಿಂದ್ರ ಅವರನ್ನು ಎತ್ತಂಗಡಿ ಮಾಡಲು ಆಡಳಿತ ಮಂಡಳಿಯ ಪ್ರಮುಖ ಇಬ್ಬರು ಸದಸ್ಯರು ಮತ್ತು ಖಾಸಗಿ ಸಂಘಟನೆಯೊಂದು ನಡೆಸಿದ ವ್ಯವಸ್ಥಿತ ಸಂಚು ಈಗ ಜನರಮುಂದೆಯೇ ಬಯಲಾಗಿದೆ. ದಕ್ಷ ಅಧಿಕಾರ ರವಿಂದ್ರ ಹಿನ್ನಲೆ ಮತ್ತು ವ್ಯವಸ್ಥಿತ ಸಂಚು ಏನು ? : ಕುಕ್ಕೆ ಸುಬ್ರಹ್ಮಣ್ಯ ಪುರಾಣ ಪ್ರಸಿದ್ಧ ದೇವಾಲಯ...
ಸುದ್ದಿ

Big Breaking : ಕುಮಾರಧಾರೆ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯ ತತ್ತರ ; ನೆರವಿಗೆ ಬಾರದ ಬಂಡ ಸರಕಾರ ( ವಿಡಿಯೋ ) – ಕಹಳೆ ನ್ಯೂಸ್

ಸುಬ್ರಹ್ಮಣ್ಯ, ಆ 16 : ಕುಕ್ಕೆ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿನ ಹರಿವು ಏರಿಕೆಯಾಗಿ ಕುಮಾರಧಾರ ಸ್ನಾನಘಟ್ಟ ಜಲಾವೃತಗೊಂಡಿದೆ. ಅಲ್ಲದೆ ಶೌಚಾಲಯ, ಡ್ರೆಸ್ಸಿಂಗ್ ರೂಂ ಸಂಪೂರ್ಣ ಮುಳುಗಡೆಯಾಗಿದೆ. ಅಂಗಡಿ ಮುಂಗಟ್ಟುಗಳು ಭಾಗಶಃ ಜಲಾವೃತಗೊಂಡಿದೆ. ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ನದಿಯು ಉಕ್ಕಿ ಹರಿದು ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ಗುಂಡ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ, ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರ...