Recent Posts

Monday, January 20, 2025

archiveKukke Subramanya

ಸುದ್ದಿ

ಕುಕ್ಕೇ ಸುಬ್ರಮಣ್ಯದಲ್ಲಿ ಉರುಳು ಸೇವೆ ಸಲ್ಲಿಸಿದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ ಕುಕ್ಕೇ ಸುಬ್ರಮಣ್ಯದಲ್ಲಿ, ಸುಬ್ರಮಣ್ಯ ದೇವರಿಗೆ ಉರುಳು ಸೇವೆ ಸಮರ್ಪಣೆ ಮಾಡಿದರು. ದೇವಳದ ಹೊರಾಂಗಣದಲ್ಲಿ ಉರುಳು ಸೇವೆ ಮಾಡಿದ ಬಳಿಕ ಶ್ರೀ ದೇವರ ದರುಶನ ಪಡೆದು ಶೇಷ ಸೇವೆ ನೆರವೇರಿಸಿದರು. ಶ್ರೀ ದೇವರ ದರುಶನದ ಬಳಿಕ ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರುಶನ ಮಾಡಿದರು. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದಪದಕ ಗೆದ್ದರೆ ಉರುಳು ಸೇವೆ ಸಲ್ಲಿಸುತ್ತೇನೆ...
ಸುದ್ದಿ

ಸುಬ್ರಹ್ಮಣ್ಯದ ತುರ್ತು ಸೇವಾ ವಾಹನದ ಅವ್ಯವಸ್ಥೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಹ್ಮಣ್ಯ ಇತಿಹಾಸ ಪ್ರಸಿದ್ದ ಯಾತ್ರಾ ಸ್ಥಳ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬಂದಂತಹ ಭಕ್ತರಿಗೆ ಹಾಗು ಸುಬ್ರಹ್ಮಣ್ಯದ ಜನತೆಗೆ ಅರೋಗ್ಯ ಸೇವೆ ನೀಡುವ ಏಕೈಕ ತುರ್ತು ಸೇವಾ ವಾಹನಕ್ಕೆ ಈಗ ಚಿಕಿತ್ಸೆಯ ಅನಿವಾರ್ಯತೆ ಇದೆ. ಸರ್ಕಾರ ನಿಡಿರೋ 108 ವಾಹನದ ಸ್ಥಿತಿ ಹೇಗಿದೆ ಎಂದ್ರೆ 3 ಟಯರ್‌ಗಳು ಸಂಪೂರ್ಣ ಸವೆದು ಹೋಗಿ ಟಯರ್ ಒಳಗಿನ ಸರಿಗೆ ಕಾಣುತ್ತಿದೆ. ವಾಹನಕ್ಕಾಗಿ ಕರೆ ಮಾಡಿದರೆ ಸುಬ್ರಹ್ಮಣ್ಯದ ವಾಹನದಲ್ಲಿ...
ಸುದ್ದಿ

ದಮಯಂತಿ ಕೂಜುಗೋಡು ನೀಡಿರುವ ಆರೋಪ ಸುಳ್ಳು: ಮಲೆಕುಡಿಯರ ಸಂಘ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ದಮಯಂತಿ ಕೂಜುಗೋಡು ನೀಡಿರುವ ಸುಳ್ಳು ಆರೋಪ ಮತ್ತು ಜಾತಿ ನಿಂದನೆ ಬಗ್ಗೆ ಸುಬ್ರಹ್ಮಣ್ಯದ ಮಲೆಕುಡಿಯರ ಸಂಘ ಪತ್ರಿಕಾ ಗೋಷ್ಟಿಯಲ್ಲಿ ದೂರು ನೀಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ. ಹಲವು ವಿವಾದಗಳಿಂದ ಹೆಸರಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಈಗ ಮತ್ತೋಮ್ಮೆ ಸುದ್ದಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಹಿಂದೂ ಯುವ ವಾಗ್ಮಿ ಚೈತ್ರ ಕುಂದಾಪುರ ಹಾಗೂ ಅರುಣ್ ಪುತ್ತಿಲ ಸಮಾರಂಭದಲ್ಲಿ...