Sunday, January 19, 2025

archivekuntaru ravish thanthri

ಸುದ್ದಿ

ಹಿಂದೂ ಸಮಾಜಕ್ಕೆ ನ್ಯಾಯ ಸಿಗದೇ ಇದ್ದರೆ ಸುಮ್ಮನೆ ಕೂರುವುದಿಲ್ಲ ; ಯುವತಿಯರ ಮೇಲೆ ದೌರ್ಜನ್ಯ ಪ್ರಕರಣ, ಅಣಿಯೂರಿನ ಪ್ರತಿಭಟನೆಯಲ್ಲಿ ಕುಂಟಾರು ರವೀಶ ತಂತ್ರಿ – ಕಹಳೆ ನ್ಯೂಸ್

ಬೆಳ್ತಂಗಡಿ, ಅ 7 : ತಾಲೂಕಿನ ಗಂಡಿಬಾಗಿಲಿನ ಯುವತಿಯರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯವನ್ನು ಖಂಡಿಸಿ ಸೋಮವಾರ ಅಣಿಯೂರಿನಲ್ಲಿ ನಡೆದ ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.ಈ ಸಂದರ್ಭ ಮಾತನಾಡಿದ ಧಾರ್ಮಿಕ ಚಿಂತಕ ಕುಂಟಾರು ರವೀಶ ತಂತ್ರಿ “ಹಿಂದೂ ಸಮಾಜ ಯಾವತ್ತೂ ಕಾನೂನಿಗೆ ಗೌರವ ಕೊಡುತ್ತಾ ಬಂದಿದೆ. ಆದರೆ ಕಾನೂನಿನಲ್ಲಿ ನಮಗೆ ನ್ಯಾಯ ಸಿಗದೇ ಇದ್ದರೆ ಸುಮ್ಮನೆ ಕೂರುವುದಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯು ಕಾನೂನು ಮೀರಿ ವರ್ತಿಸುವವರನ್ನು ಜೈಲಿಗಟ್ಟುವ...
ಸುದ್ದಿ

ಅಸ್ತಿತ್ವಂ ಪ್ರತಿಷ್ಠಾನದ ನೇತೃತ್ವದ ” ನಶಾ ಮುಕ್ತಿ ” ಸಮಾಜ ಜಾಗೃತಿ ಕಾರ್ಯಾಗಾರಕ್ಕೆ ಕುಂಟಾರು ರವೀಶ ತಂತ್ರಿಗಳಿಂದ ಚಾಲನೆ ; ವಿದ್ಯಾರ್ಥಿಗಳಗೆ ದಿಶಾ ಶೆಟ್ಟಿಯವರಿಂದ ಜಾಗೃತಿಯ ಪಾಠ – ಕಹಳೆ ನ್ಯೂಸ್

ಕುಂಟಾರು : ಅಸ್ತಿತ್ವಂ ಪ್ರತಿಷ್ಠಾನದ ನಶಾ ಮುಕ್ತಿ ಕಾರ್ಯಕ್ರಮಕ್ಕೆ ಮುಳ್ಳೇರಿಯಾದ ವಿದ್ಯಾಶ್ರೀ ವಿದ್ಯಾಸಂಸ್ಥೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಚಾಲನೆ ನೀಡಿದರು. ಸಮಾಜದ ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ದೇಶಕಾರ್ಯದಲ್ಲಿ ತೊಡಗಿಸುವ ಸಂಕಲ್ಪ ಹಾಗೂ ಯುವಜನಾಂಗಕ್ಕೆ ಮಾರಕವಾಗಿರುವದೇಶದ ಅಭಿವೃದ್ಧಿಗೂ ತೊಡಕಾದ ಮಾದಕ ದ್ರವ್ಯಗಳ ಸೇವನೆಯ ವಿರುದ್ಧ ಅರಿವು ಮೂಡಿಸುವ ಉದ್ದೇಶದೊಂದಿಗೆ ಕರ್ನಾಟಕದ ಕರಾವಳಿಯ ನಾಲ್ಕು ತಾಲೂಕುಗಳು ಹಾಗೂ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಕಾರ್ಯಗಾರ ನಡೆಸಲು ಉದ್ದೇಶಿಸಿದ ಈ...
ರಾಜಕೀಯ

Breaking News : ಹರೀಶ್ ಪೂಂಜಾರ ಪರ ಚುನಾವಣಾ ಪ್ರಚಾರನಡೆಸುತ್ತಿರುವ ಕುಂಟಾರು ರವೀಶ್ ತಂತ್ರಿಗಳ ಬಂಧನಕ್ಕೆ ಕಾಂಗ್ರೆಸ್ ಹುನ್ನಾರ – ಕಹಳೆ ನ್ಯೂಸ್

ಬೆಳ್ತಂಗಡಿ : ಚುನಾವಣಾ ಸಂಧರ್ಭದಲ್ಲಿ ಎರಡು ದಿನ ಮುಂಚಿತವಾಗಿ ಹೊರ ರಾಜ್ಯದವರು ಕ್ಷೇತ್ರಬಿಟ್ಟು ತೆರಳಬೇಕೆಂಬ ನಿಯಮವಿದೆ. ಈ ನಿಯಮಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಕುಂಟಾರು ರವೀಶ ತಂತ್ರಿಗಳು ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕಾರಣದಿಂದ ತಂತ್ರಿಗಳ ಬಂಧನಕ್ಕೆ ಪ್ಲಾನ್ ಮಾಡಲಾಗಿದೆ. ಚುನಾವಣಾ ನೀತಿಸಂಹಿತೆ ಪ್ರಕಾರ ತಂತ್ರಿಗಳ ಇಂದು ಅಂದರೆ 10 - 05 - 2018 ಸಾಯಂ.6...
ಸುದ್ದಿ

ಬಂಧಿಸಲಾಗದಿದ್ದರೆ ಹೇಳಿ; ನಾವು ಹಿಡಿದು ತರುತ್ತೇವೆ – ರವೀಶ ತಂತ್ರಿ

ಉಳ್ಳಾಲ: ಅಮೃತಧಾರಾ ಗೋಶಾಲೆಯಿಂದ ಹಸು ಅಪಹರಣಗೈದವರನ್ನು ಎ. 6ರ ಸಂಜೆಯೊಳಗೆ ಬಂಧಿಸಲೇಬೇಕು. ಪೊಲೀಸರಿಂದ ಅಸಾಧ್ಯ ಎಂದಾದರೆ ಒಪ್ಪಿಕೊಂಡು ಹಿಂದೂ ಸಂಘಟನೆಗಳಿಗೆ ಜವಾಬ್ದಾರಿ ಕೊಡಿ. ಆರೋಪಿಗಳನ್ನು ಹಿಡಿದು ತರುತ್ತೇವೆ ಎಂದು ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ. ಗೋ ಕಳ್ಳತನ ಖಂಡಿಸಿ ಟಿ.ಜಿ. ರಾಜಾರಾಮ ಭಟ್‌ ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ನಡೆಸುತ್ತಿರುವ ಕೈರಂಗಳ ಪುಣ್ಯಕೋಟಿ ನಗರಕ್ಕೆ ಗುರುವಾರ ಆಗಮಿಸಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಮಾತನಾಡಿ,...