Recent Posts

Sunday, January 19, 2025

archivelibrary

ಸುದ್ದಿ

ರಾಜ್ಯಕ್ಕೆ ಮಾದರಿ ಮೆಣಸೆ ಸರ್ಕಾರಿ ಶಾಲೆ: ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲ – ಕಹಳೆ ನ್ಯೂಸ್

ಚಿಕ್ಕಮಗಳೂರು: ಇದು ಸರ್ಕಾರಿ ಶಾಲೆ ಅಂತ ಅಸಡ್ಡೆ ತೋರುವಂತಿಲ್ಲ. ಈ ಶಾಲೆಯಲ್ಲಿನ ಸೌಲಭ್ಯ ಯಾವ ಖಾಸಗಿ ಶಾಲೆಯಲ್ಲೂ ಇರೋದಿಲ್ಲ. ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡೋ ಖಾಸಗಿ ಶಾಲೆಗಳಿಗೆ ಈ ಸ್ಕೂಲು ಸೆಡ್ಡು ಹೊಡೆಯೋತ್ತಿರೋದ್ರಲ್ಲಿ ಅನುಮಾನವೇ ಇಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಒಳಗೆ ಕರೆದೊಯ್ದು ಬಿಟ್ರೆ, ಇಲ್ಲಿನ ಸೌಲಭ್ಯ ನೋಡಿ ಇದ್ಯಾವುದೋ ಹೈಟೆಕ್ ಶಾಲೆ ಇರ್ಬೇಕು, ಇಲ್ಲಿ ಫೀಸ್ ಎಷ್ಟು ಎಂತಾರೆ. ಅಸಲಿಗೆ ಅದು ಸರ್ಕಾರಿ ಶಾಲೆ. ಇದು ಮಕ್ಕಳಿಗಾಗಿ ಬಸ್...