Recent Posts

Sunday, January 19, 2025

archivem b patil

ರಾಜಕೀಯ

Exclusive : ಶಿವನೇ ಸಿದ್ದಾರೂಢ: ಲಿಂಗಾಯತ ಪ್ರತ್ಯೇಕ ಧರ್ಮನೂ ಆಗಿಲ್ಲ, ಎಂ ಬಿ ಪಾಟೀಲ್ರು ಸಚಿವರೂ ಆಗಿಲ್ಲ – ಕಹಳೆ ನ್ಯೂಸ್

ರಾಜಕೀಯವನ್ನು ಎಷ್ಟೇ ಕರಗತ ಮಾಡಿಕೊಂಡಿರಲಿ, ಎಂತದ್ದೇ ಪ್ರಬುದ್ದ ರಾಜಕಾರಣಿಯೇ ಆಗಿರಲಿ, ಧರ್ಮ ಜಾತಿ ವಿಚಾರದಂತಹ ಸೂಕ್ಷ್ಮ ವಿಚಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಭಾರೀ ಲೆಕ್ಕಾಚಾರದೊಂದಿಗೆ ಹೆಜ್ಜೆಯಿಡಬೇಕಾಗುತ್ತದೆ ಎನ್ನುವುದಕ್ಕೆ 'ಲಿಂಗಾಯ ಪ್ರತ್ಯೇಕ ಧರ್ಮ' ಎನ್ನುವ ರಾಜಕೀಯ ನಿರ್ಧಾರ ಒಂದು ಉದಾಹರಣೆ. ರಾಜ್ಯದ ಅತ್ಯಂತ ಪ್ರಭಾವಿ ಜಾತಿಯಲ್ಲಿ ಒಂದಾದ ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಮುಂದಾದ ಹಿಂದಿನ ಸಿದ್ದರಾಮಯ್ಯನವರ ಸರಕಾರಕ್ಕೆ ಜನಾದೇಶ ಒಲಿಯಲಿಲ್ಲ. ಬಿಜೆಪಿಯನ್ನು ದೂರವಿಡಬೇಕು ಎನ್ನುವ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ಸಿಗೆ ಒಲಿದದ್ದು ಜೆಡಿಎಸ್....