Recent Posts

Sunday, January 19, 2025

archiveMahalingeshwara Temple

ಸುದ್ದಿ

ಪ್ರಗತಿ ಸ್ಟಡಿ ಸೆಂಟರ್ ವತಿಯಿಂದ ಸ್ವಚ್ಛ ಭಾರತ ದಿವಸ 2018 ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನಲ್ಲಿ ದಿನಾಂಕ 01/10/2018 ರಿಂದ 15/10/2018ರವರೆಗೆ 15ದಿನಗಳ ಕಾಲ ಸ್ವಚ್ಛತಾ ಆಂದೋಲನವನ್ನು ಸಾಮಾಜಿಕ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ನೆರವೇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಕಟ್ಟಡ ಹಾಗೂ ಬೊಳ್ವಾರಿನ ಜಿ.ಎಲ್.ಟ್ರೇಡ್ ಸೆಂಟರ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ ವಿದ್ಯಾರ್ಥಿಗಳಿಂದ ದಿನಾಂಕ 06/10/2018ನೇ ಶನಿವಾರದಂದು ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ‘ಸ್ವಚ್ಛ...