Sunday, January 19, 2025

archiveMahalingeshwara Temple Puttur

Ganasiri KIran Kumar &Team
ಸುದ್ದಿ

ಹತ್ತೂರ ಒಡೆಯನಿಗೆ ಸ್ವರಾಭಿಷೇಕ ಸಮರ್ಪಣೆ ; ಜನಮನ ರಂಜಿಸಿದ ಕಾರ್ಯಕ್ರಮ, ಹಲವು ಗಣ್ಯರು ಭಾಗಿ – ಕಹಳೆ ನ್ಯೂಸ್

ಪುತ್ತೂರು : ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ದೇವರ ಕಟ್ಟೆಪೂಜೆಯ ಸಂದರ್ಭದಲ್ಲಿ ಕೊಡಿಪ್ಪಾಡಿ ದ್ವಾರದ ಬಳಿ ಕಹಳೆ ನ್ಯೂಸ್ ಅರ್ಪಿಸುವ ಸ್ವರಾಭಿಷೇಕ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು. ಬಿಂದು ಶಂಕರ ಭಟ್ , ಮಹೇಶ್ ಕಜೆ , ಸಹಜ್ ರೈ, ಶ್ರೀಪತಿ ರಾವ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಫೋಟೋಗಳು : ಭಟ್ ಸ್ಟುಡಿಯೋ, ನಗರ, ಪುತ್ತೂರು ದೃಶ್ಯ 1 : ಭಾವಹಿಸಿದ ಗಣ್ಯರು : Shankara Bhat, " Bindu...
Ashok Kumar Rai
ಸುದ್ದಿ

ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರಕ್ಕೆ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ 25000 ದೇಣಿಗೆ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರಕ್ಕೆ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು 25000 ರೂಪಾಯಿಗಳ ದೇಣಿಗೆ ನೀಡಿದ್ದಾರೆ. Ashok Kumar Rai ದೇಣಿಗೆಯ ಚೆಕ್ಕನ್ನು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎನ್. ಸುಧಾಕರ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕರುಣಾಕರ್ ರೈ, ನಯನಾರೈ ಉಪಸ್ಥಿತರಿದ್ದರು....
ಸುದ್ದಿ

ಪುತ್ತೂರ ಒಡೆಯನಿಗೆ ಹತ್ತೂರು ಮೆಚ್ಚುವ ರಾಜಗೋಪುರ ; ಮಾರ್ಚ್ 25 ರಂದು ವೀರೇಂದ್ರ ಹೆಗ್ಗಡೆಯವರ ಅಮೃತಹಸ್ತದಿಂದ ಲೋರ್ಕಾಪಣೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಭವ್ಯ ರಾಜಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾ. 25ರಂದು ಉದ್ಘಾಟನೆಗೊಳ್ಳಲಿದೆ ಎಂದು ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ  ಅವರು ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಸ್ಥಾನದ ಮುಂಭಾಗ ಮೊದಲ ಬಾರಿಗೆ ರಾಜಗೋಪುರ ನಿರ್ಮಿಸಲಾಗಿದೆ. ಹತ್ತು ತಿಂಗಳಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗೋಪುರಕ್ಕೆ ಭಕ್ತರು ದೇಣಿಗೆ...
ಸುದ್ದಿ

ಹತ್ತೂರಿನ ಮುತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದಲೇ ಗೋಕಳ್ಳತನ | ಗೋಕಳ್ಳರ ಹಡೆಮುರಿಕಟ್ಟಲು ಬಜರಂಗದಳ ಸನ್ನದ್ಧ – ಕಹಳೆ ನ್ಯೂಸ್

ಪುತ್ತೂರು : ಹತ್ತೂರಿನ ಆರಾಧ್ಯ ದೇವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಅವ್ಯಾಹತವಾಗಿ ಗೋ ಕಳ್ಳತನ ನಡೆಯುತ್ತಿದೆ. ಪುತ್ತೂರಿನ ಹಾಸುಪಾಸಿನ ಹಸುಗಳು ದೇವಸ್ಥಾನದ ಗದ್ದೆಯಲ್ಲೇ ರಾತ್ರಿ ತಂಗುತ್ತಿದ್ದವು. ಮೇಯಲು ಬಂದ ಹಸುಗಳು ಮಲಗುತ್ತಿದ್ದವು, ಆದರೆ, ಇದನ್ನರಿತ ಪುಂಡ ಬ್ಯಾರಿಗಳ ತಂಡ ದಂಡು ದಂಡಾಗಿ ಬಂದು ಗೋವುಗಳನ್ನು ಸ್ಕ್ವಾರ್ಪಿಯೋ ಕಾರಿನಲ್ಲಿ ಅಮಾನವೀಯವಾಗಿ ತಂಬಿ ಸಾಗಿಸುತ್ತಿರುವು ಬಜರಂಗದಳದ ಯುವಕ ಕಣ್ಣಿಗೆ ಬಿದ್ದಿದೆ. ಇದನ್ನು ಬೆನ್ನುಹತ್ತಿದ ಬಜರಂಗಿಗಳ ಸೇನೆಗೆ ಸಿಕ್ಕಿದ್ದು ಮಾತ್ರ ಶೂನ್ಯ. ಕೂಗಳತೆ...