ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ರಸ್ತೆ ಮೇಲೆ ಹರಿದ ನೀರು – ಕಹಳೆ ನ್ಯೂಸ್
ಚಿಕ್ಕಮಗಳೂರು: ನಗರದಲ್ಲಿ ಹಲವು ದಿನಗಳಿಂದ ಮಳೆಗೆ ಬ್ರೇಕ್ ನೀಡಿದ್ದ ವರುಣನು ಮತ್ತೆ ತನ್ನ ಛಾಳಿಯನ್ನು ಮುಂದುವರಿಸಿದ್ದಾನೆ. ಕಳೆದ ಅರ್ಧ ಗಂಟೆಯಿಂದ ಗುಡುಗು ಸಹಿತ ಸುರಿದ ಮಳೆಯಿಂದ ರಸ್ತೆಯ ಮೇಲೆಲ್ಲಾ ನೀರು ಹರಿಯ ತೊಡಗಿದೆ. ಹಾಗೇ ಮಲ್ಲಂದೂರು ರಸ್ತೆಮೇಲೆ ಚರಂಡಿ ನೀರು ಹರಿದಿದ್ದು ಬಿಸಿಲಿನ ಖಾರಕ್ಕೆ ಧರೆಯು ಮತ್ತೆ ತಂಪೇರಿದೆ....