Friday, September 20, 2024

archiveMan Kee Bath

ಸುದ್ದಿ

ಮನ್ ಕೀ ಬಾತ್ ಜನತೆ ಜತೆಗೆ ಸಂವಹನ ನಡೆಸಲು ಆರಂಭಿಸಿರುವ ರಚನಾತ್ಮಕ ರೇಡಿಯೋ ಕಾರ್ಯಕ್ರಮ: ಪ್ರಧಾನಿ ಮೋದಿ – ಕಹಳೆ ನ್ಯೂಸ್

ನವದೆಹಲಿ: ಮನ್ ಕೀ ಬಾತ್ ಕುರಿತು ವಿಪಕ್ಷಗಳಿಂದ ಸತತ ಟೀಕೆಗಳು ಬರುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾರ್ಯಕ್ರಮದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ‘ಮನ್ ಕೀ ಬಾತ್​ನಲ್ಲಿ ರಾಜಕೀಯವಿಲ್ಲ. ದೇಶದ ಜನತೆ ಜತೆಗೆ ಸಂವಹನ ನಡೆಸಲು ಆರಂಭಿಸಿರುವ ರಚನಾತ್ಮಕ ರೇಡಿಯೋ ಕಾರ್ಯಕ್ರಮ’ ಎಂದಿದ್ದಾರೆ. ಕಾರ್ಯಕ್ರಮದ 50ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಸ್ವಂತ ಅಥವಾ ಸರ್ಕಾರದ ಸಾಧನೆ ಹೇಳಿಕೊಳ್ಳಲು ಈ ಕಾರ್ಯಕ್ರಮವನ್ನು ನಾನು ಬಳಸಿಕೊಳ್ಳುತ್ತಿಲ್ಲ. ಬದಲಾಗಿ ದೇಶದ ಜನತೆ ಆಶಿಸುವ ವಿಚಾರಗಳ ಕುರಿತು...