Saturday, November 23, 2024

archivemangalore

ರಾಜಕೀಯ

Breaking News : ಯುಟಿ ಕಾದರ್ ಪರಮಾಪ್ತ, ಇರಾ ಪಂಚಾಯತ್ ಅಧ್ಯಕ್ಷ ಮೇಲೆ ಮಂಚಿಯಲ್ಲಿ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ – ಕಹಳೆ ನ್ಯೂಸ್

ಯುಟಿ ಕಾದರ್ ಪರಮಾಪ್ತ, ಇರಾ ಪಂಚಾಯತ್ ಅಧ್ಯಕ್ಷ ಮೇಲೆ ಮಂಚಿಯಲ್ಲಿ ದುಷ್ಕರ್ಮಿಗಳಿಂದ ಅಟ್ಯಾಕ್ ನಡೆದಿದೆ. ಪಂಚಾಯತ್ ಅಧ್ಯಕ್ಷ ರಝಕ್ ಕುಕ್ಕಾಜೆಯವರ ಮೇಲೆ ತಲವಾರು ದಾಳಿ ನಡದಿದ್ದು, ಹೆಚ್ಚಿನ ಮಾಹಿತಿ ಲಭ್ಯವಿಲ್ಲ ....
ಸುದ್ದಿ

ಯಕ್ಷಗಾನದಲ್ಲಿ ಕುಮಾರ ವ್ಯಂಗ್ಯ; ಬಪ್ಪನಾಡು ಕಲಾವಿರ ಹಾಸ್ಯ ಫುಲ್ ಟ್ರೋಲ್ – ಕಹಳೆ ನ್ಯೂಸ್

ಮಂಗಳೂರು: ಈಗಾಗಲೇ ಟ್ರೋಲ್ ಒಳಗಾಗಿರುವ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಯಕ್ಷಲೋಕದಲ್ಲೂ ಭರ್ಜರಿ ಸದ್ದು ಮಾಡ್ತಾಯಿದೆ. ನಿಖಿಲ್ ಎಲ್ಲಿದ್ದೀಯಪ್ಪಾ, ಜನರ ಮಧ್ಯೆ ಆಗ್ಲೇ ಸೇರಿಬಿಟ್ಟಿದ್ದೀಯಾ ಅನ್ನುವ ಈ ಸಂಭಾಷಣೆ ಈಗ ಎಲ್ಲರ ಅಚ್ಚುಮೆಚ್ಚಿನ ಸ್ಟೇಟಸ್ ಟ್ರೋಲ್ ಆಗಿರೋದಂತೂ ಸುಳ್ಳಲ್ಲ. ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರಸಂಗದ ತುಣುಕು ಇದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಈ ಹಾಸ್ಯದ ತುಣುಕು ಪ್ರಸಿದ್ಧ ಹಾಸ್ಯ ಕಲಾವಿದರ ಬಾಯಲ್ಲಿ ವಿಭಿನ್ನವಾಗಿ ಯಕ್ಷ ಪ್ರಿಯರನ್ನು...
ಸುದ್ದಿ

ತಲೆ ಮರೆಸಿಕೊಂಡಿಕೊಂಡಿದ್ದ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣಾ ಪ್ರಕರಣವೊಂದಲ್ಲಿ ಬೇಕಾಗಿದ್ದ ಆರೋಪಿ ಗಿರೀಶ್.ಪಿ.ಕೋಟ್ಯಾನ್ ಎಂಬಾತನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿಯವರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ದಸ್ತಗಿರಿಯಾದ ಆರೋಪಿ ಮಂಗಳೂರು, ಕದ್ರಿ ಹಿಲ್ಸ್ ಶ್ರೀ ನಿಧಿ, ಕದ್ರಿ ಪಾದೆಯ ನಿವಾಸಿ, ಗಿರೀಶ್.ಪಿ.ಕೋಟ್ಯಾನ್. ಈತನ ಮೇಲೆ ಕಂಕನಾಡಿ ನಗರ ಠಾಣೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾದ...
ಸುದ್ದಿ

ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ 4 ಟಿಪ್ಪರ್ ಪೊಲೀಸ್ ವಶ – ಕಹಳೆ ನ್ಯೂಸ್

ಮಂಗಳೂರು: ನಗರದ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರೌಡಿ ಹಾಗೂ ರೌಡಿ ನಿಗ್ರಹದಳದ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮರಳು ಸಾಗಾಟ ಮಾಡುತ್ತಿದ್ದ 4 ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮರಳು ಸಮೇತ ಟಿಪ್ಪರ್ ಲಾರಿಗಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ....