Sunday, January 19, 2025

archivemarrage

Ramya Divya Spandana
ಸಿನಿಮಾ

ಮೋಹಕ ನಟಿ ರಮ್ಯಾ ಮದ್ವೆ ಆಗ್ತಾರಾ? ರಹಸ್ಯ ಬಿಚ್ಚಿಟ್ರು ತಾಯಿ ರಂಜಿತಾ

ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಲಕ್ಕಿ ಸ್ಟಾರ್ ರಮ್ಯಾ ಯಾವಾಗ ಮದುವೆ ಆಗ್ತಾರೆ ಎಂಬ ಕೂತುಹೂಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದ್ರೆ ಚಿತ್ರರಂಗದಿಂದ ದೂರ ಉಳಿದು ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ರಮ್ಯಾ ಮದುವೆ ಬಗ್ಗೆ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡ್ತಿಲ್ಲ. ರಮ್ಯಾ ತಾಯಿ ರಂಜಿತಾ ಅವರು ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು  ಮಾತನಾಡಿದ ರಮ್ಯಾ ತಾಯಿ, ರಮ್ಯಾ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಲವು ಬಾರಿ ಜಗಳ ಆಗಿದೆ. ರಾಜಕೀಯದಲ್ಲಿ...