ಜವಳಿ ಉದ್ಯಮದಲ್ಲಿ ಸಾಕಷ್ಟು ಪೈಪೋಟಿಯಿದೆ : ರಮೇಶ್ ಪಟೇಲ್ – ಕಹಳೆ ನ್ಯೂಸ್
ಪುತ್ತೂರು: ನಾವು ಏನು ಮಾಡುತ್ತೇವೆ ಎಂಬುದನ್ನು ನಮ್ಮ ಮನಸ್ಸಿನಲ್ಲಿ ದೃಢವಾಗಿ ಮನದಟ್ಟು ಮಾಡಿಕೊಂಡಿದ್ದಾಗ ಮಾತ್ರ ಯಾವುದನ್ನೇ ಆದರೂ ಸಾಧಿಸಬಹುದು. ಜವಳಿ ಉದ್ಯಮದಲ್ಲಿ ಸಾಕಷ್ಟು ಪೈಪೋಟಿ ಇದೆ. ಅದನ್ನು ಎದುರಿಸಿ ಮುಂದೆ ಸಾಗುವುದು ಒಂದು ಕಲೆ ಎಂದು ಪುತ್ತೂರಿನ ಜವಳಿ ಉದ್ಯಮಿ ರಮೇಶ್ ಪಟೇಲ್ ಹೇಳಿದರು. ಅವರು ಇಲ್ಲಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪ್ರತಿಕೋದ್ಯಮ ವಿಭಾಗ ಆಯೋಜಿಸಿದ ಜನಮನ ಕಾರ‍್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಜವಳಿ ಅಂಗಡಿಯ ಅನೇಕರ ಗಮನ ಸೆಳೆಯುತ್ತದೆ....