Recent Posts

Monday, January 20, 2025

archiveMechanized fishing

ಸುದ್ದಿ

ತೈಲ ಬೆಲೆ ಏರಿಕೆಯಿಂದ ಯಾಂತ್ರೀಕೃತ ಮೀನುಗಾರಿಕೆ ಮೇಲೆ ದೊಡ್ಡ ಹೊಡೆತ – ಕಹಳೆ ನ್ಯೂಸ್

ಮಂಗಳೂರು: ಮೀನುಗಾರಿಕೆಗೆ ಹೆಸರುವಾಸಿಯಾದ ನಗರ ಮಂಗಳೂರು. ಅದ್ರಲ್ಲೂ ಯಾಂತ್ರೀಕೃತ ಮೀನುಗಾರಿಕೆ ಇಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಮಂಗಳೂರಿನ ಈ ಮೂಲಕಸುಬಿಗೆ ಈಗ ದೊಡ್ಡ ಹೊಡೆತವೊಂದು ಬಿದ್ದಿದೆ. ಇದಕ್ಕೆ ಕಾರಣ ಏನು..? ಇಲ್ಲಿದೆ ಫುಲ್ ಡಿಟೈಲ್ಸ್.. ದೇಶದ ಕರಾವಳಿಯಲ್ಲಿ ಮೀನುಗಾರಿಕೆ ದೊಡ್ಡ ಕಸುಬು. ಅದ್ರಲ್ಲೂ ಯಾಂತ್ರೀಕೃತ ಮೀನುಗಾರಿಕೆಯು ಬಹಳ ದೊಡ್ಡ ಪ್ರಮಾಣದಲ್ಲಿದೆ. ಸಾವಿರಾರು ಜನ್ರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿದೆ. ಮೀನಿನ ರಫ್ತಿನಿಂದ ಸಾವಿರಾರು ಕೋಟಿ ರೂಪಾಯಿ ವಿದೇಶ ವಿನಿಮಯ ಗಳಿಸುತ್ತಿದೆ....