Recent Posts

Sunday, January 19, 2025

archiveMental hospital

ಸುದ್ದಿ

ಅಸಹಾಯಕ ಸ್ಥಿತಿಯಲ್ಲಿದ್ದ ಯುವಕರ ರಕ್ಷಣೆ ಮಾಡಿದ ಸಾಮಾಜಿಕ ಕಾರ್ಯಕರ್ತರು – ಕಹಳೆ ನ್ಯೂಸ್

ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕರಿಬ್ಬರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ. ನಗರದ ಅಂಗಡಿಗಳ ಜಗಲಿಯಲ್ಲಿ ಸೊಂಟದ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ ಶೌಚಾದಿಗಳನ್ನು ಮಾಡಿಕೊಂಡು, ಸರಿಯಾದ ಅನ್ನಆಹಾರ ಇಲ್ಲದೆ, ನಿತ್ರಾಣದಿಂದ ನರಳಾಟದ ಸ್ಥಿತಿಯಲ್ಲಿದ್ದ ಯುವಕನನ್ನು ಕೃಷ್ಣಮಠದ ಬಳಿಯಿರುವ ಯಾತ್ರಿ ನಿವಾಸದಲ್ಲಿ ಸ್ನಾನಮಾಡಿಸಿ, ಬೆಳೆದು ನಿಂತ ಗಡ್ಡಬೊಳಿಸಿ ಶುಚಿಗೊಳಿಸಿ, ಆತನಿಗೆ ಹೊಸಬಟ್ಟೆ ತೊಡಿಸಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಯುವಕನ್ನು 28 ವರ್ಷದ ನಕುಲ ಎಂದು ಗುರುತಿಸಲಾಗಿದ್ದು ಈತನನ್ನು ಲಾರಿ ಚಾಲಕನೊಬ್ಬ ಹಾವೇರಿ ಜಿಲ್ಲೆಯಿಂದ...