Monday, January 20, 2025

archiveMeto

ಸುದ್ದಿ

ಬಾಲಿವುಡ್‍ನಲ್ಲಿ ಕಾಣಿಸಿಕೊಂಡ ಮಿಟೂ ಈಗ ಯೋಗವಲಯದಲ್ಲಿ – ಕಹಳೆ ನ್ಯೂಸ್

ದೆಹಲಿ: ಬಾಲಿವುಡ್‍ನಲ್ಲಿ ಕಾಣಿಸಿಕೊಂಡ ಮಿಟೂ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟು ಬಹಳ ದಿನವಾಗಿದೆ. ವೈದ್ಯಕೀಯ ವಲಯ, ಪತ್ರಿಕೋದ್ಯಮದಲ್ಲಿ ಸದ್ದು ಮಾಡಿ ಇದೀಗ ಯೋಗ ತರಗತಿಗೂ ಬಂದು ತಲುಪಿದೆ. ದೀಪಾವಳಿ ವಿಶೇಷ ಪುರವಣಿ ಬೆಂಗಳೂರಿನ ವ್ಹೀಲರ್ ರಸ್ತೆಯಲ್ಲಿರುವ ಯೋಗಾಭ್ಯಾಸ ಕೇಂದ್ರದಲ್ಲಿ ಯೋಗ ಟೀಚರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅಂತ ಮಹಿಳೆಯರು ದೂರಿದ್ದಾರೆ. ಇಷ್ಟು ದಿನ ಯೋಗವೆಂದರೆ ಎಲ್ಲರಲ್ಲೂ ಉತ್ತಮ ನಂಬಿಕೆ ಇತ್ತು, ಯೋಗ ಶಿಕ್ಷಕರು ಅನಿವಾರ್ಯವಾಗಿ ಯೋಗ ಹೇಳಿಕೊಡುವ ಸಂದರ್ಭದಲ್ಲಿ ಮಹಿಳೆಯರಾಗಲಿ, ಮಕ್ಕಳಾಗಲಿ...
ಸುದ್ದಿ

ಬೆಂಗಳೂರು ಸಾಹಿತ್ಯ ಉತ್ಸವದಲ್ಲೂ ಮಿಟೂ ಬಗ್ಗೆ ಚರ್ಚೆ, ಮಾತುಕತೆ – ಕಹಳೆ ನ್ಯೂಸ್

ಬೆಂಗಳೂರು: ಈಗ ಎಲ್ಲಿ ನೋಡಿದರಲ್ಲಿ ಮಿಟೂವಿನದ್ದೇ ಸದ್ದು. ಅದು ಬೆಂಗಳೂರು ಸಾಹಿತ್ಯ ಉತ್ಸವವನ್ನೂ ಬಿಟ್ಟಿಲ್ಲ. ಅಲ್ಲಿ ಕೂಡ ಮಿಟೂ ಬಗ್ಗೆ ಚರ್ಚೆ, ಮಾತುಕತೆ ನಡೆದಿದೆ. ಹೌದು, ಬೆಂಗಳೂರು ಸಾಹಿತ್ಯ ಉತ್ಸವದ ಚರ್ಚೆಯ ತಂಡದಲ್ಲಿ ಭಾರತದಲ್ಲಿ ಮಿಟೂ ಚಳವಳಿ ಆರಂಭಿಸಿದ ಸಂಧ್ಯಾ ಮೆನನ್ ಇದ್ದರು. ಇಷ್ಟು ವರ್ಷಗಳಲ್ಲಿ ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಯುವತಿಯರು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಇನ್ನು ಸಂಧ್ಯಾ ಮೆನನ್...